Tag: ಕದನ
-

Iran-UAE: ಕದನ ವಿರಾಮದ ನಡುವೆ ಇರಾನ್ ಮೇಲೆ ಯುಎಇ ದಾಳಿ? ತನ್ನ ಕಾಲಿಗೆ ತಾನೇ ಕೊಡಲಿ ಏಟು ಕೊಡ್ತಾ ಮುಸ್ಲಿಂ ರಾಷ್ಟ್ರ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 1:37 PM IST ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಯುಎಇ ಏಪ್ರಿಲ್ನಲ್ಲಿ ಇರಾನ್ನೊಳಗಿನ ಹಲವಾರು ಪ್ರಮುಖ ಗುರಿಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಇವುಗಳಲ್ಲಿ ಲಾವನ್ ದ್ವೀಪ ಸಂಸ್ಕರಣಾಗಾರ, ಹಾರ್ಮುಜ್ ಜಲಸಂಧಿಯ ಬಳಿಯ ಕಿಶ್ಮ್ ಮತ್ತು ಅಬು ಮುಸಾ ದ್ವೀಪಗಳು, ಬಂದರ್ ಅಬ್ಬಾಸ್ ಬಂದರು ಮತ್ತು ಬೃಹತ್ ಅಸಲುಯೆ ಪೆಟ್ರೋಕೆಮಿಕಲ್ ಸಂಕೀರ್ಣ ಸೇರಿವೆ. ಸಾಂದರ್ಭಿಕ ಚಿತ್ರ ಟೆಹ್ರಾನ್(ಮೇ.30): ಅಮೆರಿಕಾ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದಾಗ, ಗಲ್ಫ್ ರಾಷ್ಟ್ರಗಳು…
-

RCB vs GT: ಆರ್ಸಿಬಿ vs ಜಿಟಿ ಫೈನಲ್ ಕದನ: ಕಪ್ ಗೆಲ್ಲೋದು ಯಾರು? ಅಹಮದಾಬಾದ್ ಅಖಾಡದಲ್ಲಿ ಯಾರದ್ದಾಗಲಿದೆ ದರ್ಬಾರ್? | ಕ್ರೀಡಾ ಸುದ್ದಿ | ACTPnews
ಪರ್ಪಲ್ ಕ್ಯಾಪ್ಗಾಗಿ ನಡೆಯಲಿದೆ ದೊಡ್ಡ ಕದನ ಈ ಪಂದ್ಯದಲ್ಲಿ ಬ್ಯಾಟಿಂಗ್ ಮಾತ್ರವಲ್ಲ, ಬೌಲಿಂಗ್ ಕೂಡ ಅತಿ ಮುಖ್ಯ. ಪರ್ಪಲ್ ಕ್ಯಾಪ್ (Purple cap) ರೇಸ್ನಲ್ಲಿ ಜಿಟಿಯ ಕಗಿಸೊ ರಬಾಡಾ 28 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದರೆ, ಆರ್ಸಿಬಿಯ ಭುವನೇಶ್ವರ್ ಕುಮಾರ್ 26 ವಿಕೆಟ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಭುವಿ ಇಂದು 3-4 ವಿಕೆಟ್ ಪಡೆದು ರಬಾಡಾ ಮಂಕಾದರೆ, ಪರ್ಪಲ್ ಕ್ಯಾಪ್ ಭುವಿ ಪಾಲಾಗಲಿದೆ. ಇವರಿಬ್ಬರ ಬೌಲಿಂಗ್ ಪ್ರದರ್ಶನವೇ ಇಂದಿನ ಪಂದ್ಯದ ಗೆಲುವಿನ ನಿರ್ಣಾಯಕ ಅಂಶವಾಗಲಿದೆ. ಮುಖಾಮುಖಿ ದಾಖಲೆಗಳು ಏನು ಹೇಳುತ್ತವೆ?…
-

Iran America: ಕದನ ವಿರಾಮ ನೆಪಮಾತ್ರ! 48 ಗಂಟೆಗಳಲ್ಲಿ ಇರಾನ್ ಮೇಲೆ ಅಮೆರಿಕಾ ಮತ್ತೊಂದು ದಾಳಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 28, 2026 8:06 AM IST ಈ ದಾಳಿ ಹಾರ್ಮುಜ್ ಜಲಸಂಧಿಯ ಬಳಿ ನಡೆದಿದೆ. ಈ ನೆಲೆಯು ಜಲಸಂಧಿಯ ಮೂಲಕ ಸಾಗುವ ಅಮೆರಿಕದ ಪಡೆಗಳು ಮತ್ತು ವಾಣಿಜ್ಯ ಹಡಗುಗಳಿಗೆ ಅಪಾಯವನ್ನುಂಟು ಮಾಡಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಹಾರ್ಮುಜ್ ಮೂಲಕ ಸಾಗಾಟಕ್ಕೆ ಅಡ್ಡಿಯಾದರೆ ಭಾರತಕ್ಕೆ ತೈಲ ಕೊರತೆ ಮತ್ತು ಬೆಲೆ ಏರಿಕೆ ಸಮಸ್ಯೆ ಎದುರಾಗಬಹುದು. ಆದರೆ ಈ ಹೊಸ ಪೈಪ್ಲೈನ್ ಕಾರ್ಯನಿರ್ವಹಣೆಗೆ ಬಂದರೆ ಯುಎಇ ಸುರಕ್ಷಿತ ಮಾರ್ಗದಿಂದ ಭಾರತಕ್ಕೆ ತೈಲ ಪೂರೈಸಲು ಸಾಧ್ಯವಾಗುತ್ತದೆ. ಇದರಿಂದ…
-

ಕದನ ವಿರಾಮ ಮತ್ತೆ ಉಲ್ಲಂಘಿಸಿದ ಪಾಕಿಸ್ತಾನ: ಗಡಿಯಲ್ಲಿ ಯೋಧರಿಂದ ಪ್ರತ್ಯುತ್ತರ | | ACTPnews
Last Updated:Jul 11, 2020 12:27 AM IST ಪಾಕಿಸ್ತಾನ ಪದೇ ಪದೆ ಗಡಿ ನಿಯಮವನ್ನು ಉಲ್ಲಂಘನೆ ಮಾಡುತ್ತಿದ್ದು, 2019ರ ಒಂದೇ ವರ್ಷದಲ್ಲಿ 2 ಸಾವಿರಕ್ಕೂ ಅಧಿಕ ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿತ್ತು. ಪಾಕಿಸ್ತಾನದ ಈ ವರ್ತನೆಗೆ ಭಾರತದ 21 ಜನರು ಬಲಿಯಾಗಿದ್ದರು ಶ್ರೀನಗರ್: ಪಾಕಿಸ್ತಾನ ಮತ್ತೆ ಭಾರತದ ವಿರುದ್ಧ ಕದನ ವಿರಾಮ ಉಲ್ಲಂಘನೆ ಮಾಡಿರುವ ಬಗ್ಗೆ ಉನ್ನತ ಮೂಲಗಳು ನ್ಯೂಸ್18ಗೆ ಮಾಹಿತಿ ತಿಳಿಸಿವೆ. ಒಂದೆಡೆ ಚೀನಾ ಪದೇ ಪದೇ ಭಾರತದ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವ…
-

US Iran Ceasefire: ಕೊನೆಗೂ ಕದನ ವಿರಾಮದತ್ತ ದೊಡ್ಡ ಹೆಜ್ಜೆ; ಯುಎಸ್-ಇರಾನ್ ನಡುವೆ ಯಾರ ಕೈ ಮೇಲೆ? ಆ 10 ಷರತ್ತುಗಳ ಒಪ್ಪಂದ ಏನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಪಶ್ಚಿಮ ಏಷ್ಯಾದಲ್ಲಿ (Middle East) ಮಹಾ ಸ್ಫೋಟಕ್ಕೆ ಕಾರಣವಾಗಬೇಕಿದ್ದ ಆ ರಣಕೇಕೆ ಕೊನೆಗೂ ಶಾಂತವಾಗುವ (Peace) ಮುನ್ಸೂಚನೆ ಸಿಕ್ಕಿದೆ. ಇಡೀ ಜಗತ್ತನ್ನೇ ಮೂರನೇ ಮಹಾಯುದ್ಧದ ಭೀತಿಯಲ್ಲಿ ಇಟ್ಟಿದ್ದ ಅಮೆರಿಕ ಮತ್ತು ಇರಾನ್ (America And US), ಕೊನೆಗೂ ಕದನ ವಿರಾಮದತ್ತ (Ceasefire) ದೊಡ್ಡ ಹೆಜ್ಜೆಯನ್ನಿಟ್ಟಿವೆ. ಆದರೆ, ತೆರೆಮರೆಯ ರಾಜತಾಂತ್ರಿಕ ಯುದ್ಧದಲ್ಲಿ ಅಂತಿಮವಾಗಿ ಯಾರ ಕೈ ಮೇಲಾಗಿದೆ? ಜಾಗತಿಕ ಸೂಪರ್ ಪವರ್ ಅಮೆರಿಕ, ಇರಾನ್ಗೆ ಶರಣಾಯಿತೇ ಅಥವಾ ಕಠಿಣ ಆರ್ಥಿಕ ನಿರ್ಬಂಧಗಳಿಗೆ ಹೆದರಿ ಇರಾನ್ ಮಣಿಯಿತೇ? ಇಡೀ ವಿಶ್ವವೇ…
-

Maykara: ಎಂಥಾ ಶಾಕ್ ಕೊಟ್ಬಿಟ್ರಿ ಶೆಟ್ರೇ..! ಕುಂದರ್ರೂ ಅಲ್ಲ, ಎನ್ ಟಿ ಆರೂ ಅಲ್ಲ, ಈ ʼಮಾಯʼ ಮಾಡಿದ್ದು ನಮ್ ಕುಂದಾಪ್ರದ ಕಂದನೇ! | Kantara Maykar role secret revealed by Rishab Shetru shock | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Oct 27, 2025 1:41 PM IST ಕಾಂತಾರದಲ್ಲಿ ರಿಷಬ್ ಬೆರ್ಮೆ ಮತ್ತು ಮಾಯ್ಕಾರ ಪಾತ್ರಗಳನ್ನು ನಿಭಾಯಿಸಿದ್ದಾರೆ. ರೋನೇಕ್ಸ್ ಕ್ಸೇವಿಯರ್ ಮೇಕಪ್ ಕಲಾವಿದ, 20ಕ್ಕೂ ಹೆಚ್ಚು VFX ತಂಡಗಳು ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಮಾಯ್ಕಾರ ಬೆಂಗಳೂರು: ಕಾಂತಾರ (Kantara) ಸಾವಿರ ಕೋಟಿ ಗಳಿಸುವ ಹೊಸ್ತಿಲಲ್ಲಿ ಧಾಪುಗಾಲಿಡುತ್ತಿದೆ. ಈ ವೇಳೆಯಲ್ಲಿ ಕಾಂತಾರದ ಕಾರ್ಯಕಾರಣ ಶಕ್ತಿಯಾದ (Power) ರಿಷಬ್ ಹೊಸ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಟಾಪ್ ಎಂಡ್ ಟಾಪ್ ಪಾತ್ರ ಯಾವ್ದಪ್ಪಾ ಅಂದ್ರೆ ಅದು ಮಾಯ್ಕಾರ! ಕಾಂತಾರ ನೋಡಿದ ಎಲ್ಲರಿಗೂ…
Latest News
Search the Archives
Access over the years of investigative journalism and breaking reports
You May Have Missed












