Last Updated:May 19, 2026 11:23 AM IST Darshan: ಅಂತೂ ಇಂತೂ ದರ್ಶನ್ಗೆ ಇಂದು ಕುಟುಂಬ ಭೇಟಿಗೆ ಅನುಮತಿ ಸಿಕ್ಕಿದೆ. ಆದರೆ ಈ ರೀತಿ ಅವಕಾಶ ಸಿಕ್ಕಿದ್ದು ಹೇಗೆ? ಅದಕ್ಕೆ ಕಾರಣವಾಗಿದ್ದೇನು? ದರ್ಶನ್-ವಿಜಯಲಕ್ಷ್ಮಿ ಇಂದು ನಟ ದರ್ಶನ್ಗೆ (Darshan) ಮನೆಯವರನ್ನು ಭೇಟಿಯಾಗುವ ಅವಕಾಶ ಸಿಕ್ಕಿದೆ. ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸ್ನಲ್ಲಿ ಜೈಲಲ್ಲಿರೋ ನಟ ದರ್ಶನ್ ಅವರು ಸುಪ್ರಿಂ ಕೋರ್ಟ್ನಲ್ಲಿ ಜಾಮೀನು ರಿಜೆಕ್ಟ್ ಆದ ನಂತರ ಮಾನಸಿಕವಾಗಿ ನೊಂದಿದ್ದಾರೆ ಎನ್ನಲಾಗಿದೆ. ಇದೇ ವೇಳೆ ದರ್ಶನ್ ಒಳ…
Continue Reading