Tag: ಕರಡ
-

IPL 2026: ಗುಜರಾತ್ ಧೂಳೀಪಟ ಮಾಡಿದ ವೈಭವ್! ಪವರ್ಪ್ಲೇನಲ್ಲಿ ಹೆಚ್ಚು ರನ್ಗಳಿಸಿ ವಾರ್ನರ್ ದಾಖಲೆ ಉಡೀಸ್ ಮಾಡಿದ ಸೂರ್ಯವಂಶಿ! | ಕ್ರೀಡಾ ಸುದ್ದಿ | ACTPnews
Last Updated:May 29, 2026 10:15 PM IST ಐಪಿಎಲ್ 2026 ರ ಕ್ವಾಲಿಫೈಯರ್- 2 ಪಂದ್ಯ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಬ್ಬರಿಸಿ ಅಪರೂಪದ ದಾಖಲೆಯನ್ನು ಸೃಷ್ಟಿಸಿದರು. ವೈಭವ್ ಸೂರ್ಯವಂಶಿ ವೈಭವ್ ಸೂರ್ಯವಂಶಿ (Vaibhav Sooryavanshi) ಐಪಿಎಲ್ (IPL) 2026 ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಎಲಿಮಿನೇಟರ್ (Eliminator) ನಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಕೇವಲ 29 ಎಸೆತಗಳಲ್ಲಿ 97 ರನ್ ಗಳಿಸಿದರು. ಸೂರ್ಯವಂಶಿ…
-

GT vs RR, IPL 2026: ಗಿಲ್ ಭರ್ಜರಿ ಶತಕ, ರಾಜಸ್ಥಾನ ರಾಯಲ್ಸ್ ಮಣಿಸಿ ಫೈನಲ್ ಪ್ರವೇಶಿಸಿದ ಗುಜರಾತ್! ಆರ್ಸಿಬಿ ವಿರುದ್ಧ ಟ್ರೋಫಿಗಾಗಿ ಸೆಣಸಾಟ | ಕ್ರೀಡಾ ಸುದ್ದಿ | ACTPnews
Last Updated:May 29, 2026 11:26 PM IST ರಾಜಸ್ಥಾನ್ ರಾಯಲ್ಸ್ ವಿರುದ್ಧ ಕ್ವಾಲಿಫೈಯರ್ 2 ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 7 ವಿಕೆಟ್ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ. ಭಾನುವಾರ ಜಿಟಿ ಫೈನಲ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದೆ. ಫೈನಲ್ ಪ್ರವೇಶಿಸಿದ ಗುಜರಾತ್ ಟೈಟನ್ಸ್ ಮುಲ್ಲನ್ಪುರದ (ನ್ಯೂ ಚಂಡೀಗಢ) ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ IPL 2026ರ ಎರಡನೇ ಕ್ವಾಲಿಫೈಯರ್ (Qualifiers 2) ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್…
-

GT vs RR: ಸಾಯಿ ಸುದರ್ಶನ್ ಐಪಿಎಲ್ನ ಅತ್ಯಂತ ದುರದೃಷ್ಟಕರ ಬ್ಯಾಟರ್? ಮಾಡಿದ ತಪ್ಪನ್ನು ಎಷ್ಟು ಬಾರಿ ಮಾಡ್ತೀಯಾ ಗುರು ಎಂದ ಫ್ಯಾನ್ಸ್! | ಕ್ರೀಡಾ ಸುದ್ದಿ | ACTPnews
Last Updated:May 29, 2026 11:31 PM IST ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡದ ಕ್ವಾಲಿಫೈಯರ್-2ರ ಚೇಸಿಂಗ್ನಲ್ಲಿ ಸಾಯಿ ಸುದರ್ಶನ್ ಮತ್ತೆ ಹಿಟ್ ವಿಕೆಟ್ ಆದರು. ಇದರೊಂದಿಗೆ ಸಾಯಿ ಸುದರ್ಶನ್ ಐಪಿಎಲ್ನ ಅತ್ಯಂತ ದುರದೃಷ್ಟಕರ ಬ್ಯಾಟರ್ ಎನಿಕೊಂಡರು. ಐಪಿಎಲ್ನಲ್ಲಿ ಸಾಯಿ ಸುದರ್ಶನ್ ಹಿಟ್ ವಿಕೆಟ್ ಆಗಿರುವುದು ಇದೇ ಮೊದಲಲ್ಲ. ಸಾಯಿ ಸುದರ್ಶನ್ ಐಪಿಎಲ್ 2026 ರಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಕ್ವಾಲಿಫೈಯರ್- 2 ಪಂದ್ಯದ ವೇಳೆ ಸಾಯಿ ಸುದರ್ಶನ್ ಮತ್ತೆ…
-

GT vs RR: ಸೂರ್ಯವಂಶಿ ಸುನಾಮಿ ಬ್ಯಾಟಿಂಗ್! ವೇಗವಾಗಿ 1000 ಐಪಿಎಲ್ ರನ್ ಚಚ್ಚಿ ರೆಕಾರ್ಡ್ ಬ್ರೇಕ್ ಮಾಡಿದ ವೈಭವ್! | ಕ್ರೀಡಾ ಸುದ್ದಿ | ACTPnews
Last Updated:May 29, 2026 11:05 PM IST ಐಪಿಎಲ್ 2026 ರ ಎರಡನೇ ಕ್ವಾಲಿಫೈಯರ್ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ವೈಭವ್ ಸೂರ್ಯವಂಶಿ 96 ರನ್ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ಈ ಮೂಲಕ ವೈಭವ್ ಸೂರ್ಯವಂಶಿ ಐಪಿಎಲ್ನಲ್ಲಿ ದಾಖಲೆಯ 1000 ರನ್ಗಳನ್ನು ಪೂರ್ಣಗೊಳಿಸಿದರು. ವೈಭವ್ ಸೂರ್ಯವಂಶಿ ವೈಭವ್ ಸೂರ್ಯವಂಶಿ ಅವರ ಅದ್ಭುತ ಫಾರ್ಮ್ ಐಪಿಎಲ್ 2026 ರಲ್ಲಿ ಮುಂದುವರೆದಿದೆ. ಸೂರ್ಯವಂಶಿ ಐಪಿಎಲ್ನಲ್ಲಿ 1000 ರನ್ಗಳನ್ನು ಪೂರ್ಣಗೊಳಿಸಿದ್ದಾರೆ. ಐಪಿಎಲ್ 2026 ರ ಟೂರ್ನಿಯುದ್ದಕ್ಕೂ ವೈಭವ್ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ.…
-

GT vs RR, IPL 2026: ಕ್ವಾಲಿಫೈಯರ್ 2ನಲ್ಲೂ ಅಬ್ಬರಿಸಿದ ವೈಭವ್! ಗುಜರಾತ್ಗೆ ಸವಾಲಿನ ಗುರಿ ನೀಡಿದ ರಾಯಲ್ಸ್ | ಕ್ರೀಡಾ ಸುದ್ದಿ | ACTPnews
Last Updated:May 29, 2026 9:35 PM IST ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ರಾಯಲ್ಸ್ ವೈಭವ್ ಸೂರ್ಯವಂಶಿ ಸಿಡಿಸಿದ 96 ರನ್ಗಳ ನೆರವಿನಿಂದ 214 ರನ್ಗಳ ಸವಾಲಿನ ಮೊತ್ತ ದಾಖಲಿಸಿದರು. ವೈಭವ್ಗೆ ಸಾಥ್ ನೀಡಿದ ಜಡೇಜಾ ಅಜೇಯ 45, ಡೊನೊವನ್ ಫೆರೆರಾ ಅಜೇಯ 38 ರನ್ಗಳಿಸಿದರು. ಸೂರ್ಯವಂಶಿ-ಜಡೇಜಾ ಮುಲ್ಲನ್ಪುರದ (ನ್ಯೂ ಚಂಡೀಗಢ) ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ IPL 2026 ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್…
-

Mumbai Indians: ಹಾರ್ದಿಕ್ ಪಾಂಡ್ಯ ಹೋದ್ರೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಯಾರು? ಕ್ಯಾಪ್ಟನ್ಸಿ ಓಟದಲ್ಲಿ ಇರುವ ನಾಲ್ವರು ಆಟಗಾರರು ಇವರೇ! | ಕ್ರೀಡಾ ಸುದ್ದಿ | ACTPnews
Last Updated:May 29, 2026 8:35 PM IST ಮುಂಬೈ ಇಂಡಿಯನ್ಸ್ ತಂಡವು 2026 ರ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಮುಂಬೈ 14 ಪಂದ್ಯಗಳಲ್ಲಿ ನಾಲ್ಕು ಗೆಲುವುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದರು. ಇದು ಮುಂಬೈ ತಂಡವು ಪ್ರಶಸ್ತಿಯನ್ನು ಗೆಲ್ಲಲು ವಿಫಲವಾದ ಸತತ ಆರನೇ ಆವೃತ್ತಿಯಾಗಿದೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ (MI) ನಾಯಕತ್ವದಿಂದ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ವಜಾಗೊಳಿಸುವುದು ಬಹುತೇಕ ಖಚಿತವಾಗಿದೆ. ಐಪಿಎಲ್ (IPL) 2026 ರಲ್ಲಿ ಮುಂಬೈ…
-

Hardik Pandya: ಮುಂಬೈ ಇಂಡಿಯನ್ಸ್ ತೊರೆಯಲು ರೆಡಿಯಾದ ಪಾಂಡ್ಯ? ಎಂಐಯಿಂದ ಹಾರ್ದಿಕ್ ದೂರವಾಗಲು ಇಲ್ಲಿವೆ 5 ಕಾರಣ | ಕ್ರೀಡಾ ಸುದ್ದಿ | ACTPnews
Last Updated:May 29, 2026 4:50 PM IST ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವದಿಂದ ತೆಗೆದುಹಾಕಲು ನಿರ್ಧರಿಸಿದೆ ಎಂಬ ವರದಿಗಳಿವೆ. ಹಾರ್ದಿಕ್ ಪಾಂಡ್ಯ ಅವರನ್ನು ತಂಡದಿಂದ ಕೈಬಿಡುವುದಕ್ಕೆ ಐಪಿಎಲ್ 2026 ರಲ್ಲಿ ತಂಡದ ಕಳಪೆ ಪ್ರದರ್ಶನ ಖಂಡಿತವಾಗಿಯೂ ಕಾರಣ, ಆದರೆ ಅದೊಂದೇ ಕಾರಣವಲ್ಲ. ಹಾರ್ದಿಕ್ ಪಾಂಡ್ಯ ಹಾರ್ದಿಕ್ ಪಾಂಡ್ಯ (Hardik Pandya) ಕಠಿಣ ಪರಿಸ್ಥಿತಿಯನ್ನು ಎದುರಿಸಬಹುದು. ಮುಂಬೈ ಇಂಡಿಯನ್ಸ್ (MI) ಫ್ರಾಂಚೈಸಿ (Franchise) ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವ (Captaincy) ದಿಂದ ವಜಾಗೊಳಿಸುವ…
-

FIFA World Cup 2026: ಮೆಸ್ಸಿ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ! ಫಿಫಾ ವಿಶ್ವಕಪ್ಗೆ ಅರ್ಜೆಂಟೀನಾ ತಂಡ ಪ್ರಕಟ | ಕ್ರೀಡಾ ಸುದ್ದಿ | ACTPnews
ಮೆಸ್ಸಿ ದಾಖಲೆಯ ಆರನೇ ಫಿಫಾ ವಿಶ್ವಕಪ್ ಆಡಲು ಸಜ್ಜಾಗಿದ್ದಾರೆ. ಎಂಟು ಬಾರಿ ಬ್ಯಾಲನ್ ಡಿ’ಓರ್ (Ballon d’Or) ಪ್ರಶಸ್ತಿಯನ್ನು ಗೆದ್ದಿರುವ ಮೆಸ್ಸಿಗೆ ನಾಯಕತ್ವದ ಜವಾಬ್ದಾರಿಗಳನ್ನು ನೀಡಲಾಗಿದೆ. ಎಡ ಮಂಡಿರಜ್ಜು ಗಾಯದಿಂದ ಮೆಸ್ಸಿ ಫಿಫಾ ವಿಶ್ವಕಪ್ ಆಡುವ ಬಗ್ಗೆ ಅನುಮಾನಗಳಿದ್ದವು. ರಿಯಲ್ ಮ್ಯಾಡ್ರಿಡ್ ಆಟಗಾರ ಫ್ರಾಂಕೊ ಮಸ್ತಾನಾ ಅವರ ಹೆಸರು ಅರ್ಜೆಂಟೀನಾ ತಂಡದಲ್ಲಿಲ್ಲ. ಇದು ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ಕಣಕ್ಕೆ ಇಳಿದಿದೆ. ನಾಲ್ಕು ವರ್ಷಗಳ ಹಿಂದೆ ಕತಾರ್ನಲ್ಲಿ ಅರ್ಜೆಂಟೀನಾ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿತ್ತು. ಈಗ,…
-

LSG, Rishabh Pant: ಲಖನೌ ತಂಡದ ನಾಯಕತ್ವಕ್ಕೆ ರಿಷಭ್ ಗುಡ್ ಬೈ! ಐಪಿಎಲ್ ಮುಗಿಯುವ ಮುನ್ನವೇ ಪಂತ್ ಶಾಕಿಂಗ್ ನಿರ್ಧಾರ! | ಕ್ರೀಡಾ ಸುದ್ದಿ | ACTPnews
Last Updated:May 29, 2026 5:30 PM IST ಲಖನೌ ಸೂಪರ್ ಜೈಂಟ್ಸ್ ತಂಡ 2026ರಲ್ಲಿ 14 ಪಂದ್ಯಗಳಲ್ಲಿ ಕೇವಲ 4 ಗೆಲುವುಗಳನ್ನು ಮಾತ್ರ ಪಡೆದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಮುಗಿಸಿತು. 2025ರಲ್ಲಿ 14 ಪಂದ್ಯಗಳಲ್ಲಿ 6 ಗೆಲುವುಗಳು ಮಾತ್ರ ದಕ್ಕಿದ್ದವು. ಹೀಗಾಗಿ ಒಟ್ಟು 28 ಪಂದ್ಯಗಳಲ್ಲಿ 10 ಗೆಲುವುಗಳೊಂದಿಗೆ ಪಂತ್ ಟೂರ್ನಿಯಲ್ಲಿಯೇ ಕಳಪೆ ನಾಯಕರಾಗಿದ್ದರು. ರಿಷಭ್ ಪಂತ್ ಐಪಿಎಲ್ 2026ರಲ್ಲಿ (IPL 2026) ತಂಡವು ಕಳಪೆ ಪ್ರದರ್ಶನ ನೀಡಿದ ಬಳಿಕ ರಿಷಭ್ ಪಂತ್ (Rishabh Pant)…
-

IPL 2026: ಸೂರ್ಯವಂಶಿಯನ್ನ ಹೇಗೆ ಔಟ್ ಮಾಡಬೇಕೆಂದು ನನಗೆ ತಿಳಿದಿದೆ, ಆದರೆ ಈಗ ಹೇಳಲು ಸರಿಯಾದ ಸಮಯವಲ್ಲ! ಇಂಗ್ಲೆಂಡ್ ವೇಗಿ ಅಚ್ಚರಿ ಹೇಳಿಕೆ | ಕ್ರೀಡಾ ಸುದ್ದಿ | ACTPnews
Last Updated:May 29, 2026 4:52 PM IST ಶುಕ್ರವಾರ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟನ್ಸ್ (RR vs GT) ತಂಡಗಳು ಕ್ವಾಲಿಫೈಯರ್ 2ನಲ್ಲಿ ಆಡಲಿವೆ. ಈ ಪಂದ್ಯದಲ್ಲಿ ಗೆದ್ದವರು ಭಾನುವಾರ ಆರ್ಸಿಬಿಯನ್ನ (RCB) ಎದುರಿಸಲಿದ್ದಾರೆ. ಇಂದಿನ ಪಂದ್ಯಕ್ಕೂ ಮುನ್ನ ಎಲ್ಲರ ಗಮನ 15 ವರ್ಷದ ಸೂರ್ಯವಂಶಿ ಮೇಲಿದೆ. ಆತನ ಆಟವನ್ನ ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. News18 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಇನ್ನೆರಡು ಪಂದ್ಯಗಳ ಬಳಿಕ ಮುಗಿಯಲಿದೆ. ಮೂರು…
Latest News
Search the Archives
Access over the years of investigative journalism and breaking reports
You May Have Missed












