Last Updated:
ಸ್ಲಂ ಡಾಗ್-33 ಟೆಂಪಲ್ ರೋಡ್ ಚಿತ್ರದಲ್ಲಿ ಟಬು ಅಭಿನಯಿಸಿದ್ದಾರೆ. ಇವರ ಪಾತ್ರ ಹೇಗಿದೆ ಅನ್ನೋದು ಈಗ ಗೊತ್ತಾಗಿದೆ. ಈ ಪಾತ್ರದ ಒಂದು ಗ್ಲಿಂಪ್ಸ್ ವಿಡಿಯೋ ಹೊರ ಬಂದಿದೆ. ಇದರ ವಿವರ ಇಲ್ಲಿದೆ ಓದಿ.
ಡೈರೆಕ್ಟರ್ ಪುರಿ ಜಗನ್ನಾಥ್ (Puri Jagannadh) ಅವರ ಸ್ಲಮ್ ಡಾಗ್-33 ಟೆಂಪಲ್ ರೋಡ್ ಚಿತ್ರದ (Slum Dog 33 Temple Road Movie) ಹೊಸ ವಿಷಯ ಹೊರ ಬಂದಿದೆ. ನಟಿ ಟಬು (Tabu) ಈ ಚಿತ್ರದಲ್ಲಿ ನಟಿಸಿದ್ದಾರೆ ಅನ್ನುವ ವಿಷಯ ಗೊತ್ತೇ ಇತ್ತು. ಆದರೆ, ಈ ಚಿತ್ರದಲ್ಲಿ ಇವರ ರೋಲ್ ಹೇಗಿದೆ ಅನ್ನೋದಕ್ಕೆ ಉತ್ತರ ಇದೀಗ ವಿಷ್ಯೂಲ್ ರೂಪದಲ್ಲಿಯೇ ಸಿಕ್ಕಿದೆ. ಟಬು ಪಾತ್ರದ ಫಸ್ಟ್ ಗ್ಲಿಂಪ್ಸ್ (Glimpse) ಹೊರ ಬಂದಿದೆ. ಇದರಲ್ಲಿ ಟಬು ಖಡಕ್ ಆಗಿಯೇ ಡೈಲಾಗ್ ಹೊಡೆದಿದ್ದಾರೆ. ಬೈಗುಳಗಳು ಅಷ್ಟೆ ಸಲೀಸಾಗಿಯೇ ಬರುತ್ತವೆ. ಕಾರಣ ಏನು ಅನ್ನೋದು ಮುಂದೆ ಇದೆ ಓದಿ.














