Last Updated:
ಸೂರ್ಯ ಹಾಗೂ ಮಮಿತಾ ಅವರ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದು, ಭರ್ಜರಿ ರೆಸ್ಪಾನ್ಸ್ ಬರುತ್ತಿದೆ.
ಸೂರ್ಯ (Suriya) ನಾಯಕನಾಗಿ ನಟಿಸಿದ ‘ವಿಶ್ವನಾಥ್ & ಸನ್ಸ್’ ಸಿನಿಮಾ (Vishwanath & Sons) ಭರ್ಜರಿಯಾಗಿ ಸದ್ದು ಮಾಡುತಿದೆ. ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಬಂದಿದ್ದು ಸೂರ್ಯ ಹಾಗೂ ಮಮಿತಾ ಬೈಜು ಲಿಸ್ಟ್ಗೆ ಇನ್ನೊಂದು ಹಿಟ್ ಸಿಕ್ಕಿದೆ. ವಾಸ್ತವವಾಗಿ ಈ ಫ್ಯಾಮಿಲಿ ಎಂಟರ್ನೈನಿಂಗ್ ಸಿನಿಮಾಗೆ ಕುಟುಂಬ ಪ್ರೇಕ್ಷಕರಿಂದ ಉತ್ತರ ಪ್ರತಿಕ್ರಿಯೆ ಬಂದಿದೆ.














