[ad_1]
Last Updated:
ಟಾಕ್ಸಿಕ್ ಚಿತ್ರ ನೋಡಿದ್ಮೇಲೆ ಸುಮಲತಾ ಅಂಬರೀಶ್ ಯಶ್ ಬಗ್ಗೆ ಬರೆದಿದ್ದಾರೆ. ಯಶ್ ಗುಣಗಾನ ಮಾಡಿದ್ದಾರೆ. ಯಶ್ ಅದೆಷ್ಟು ಧೈರ್ಯವಂತ ಹೇಳಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.
ಸುಮಲತಾ ಅಂಬರೀಶ್ (Sumalatha Ambareesh) ಅವರು ಟಾಕ್ಸಿಕ್ ಚಿತ್ರ (Toxic Movie) ನೋಡಿದ್ದಾರೆ. ನೋಡಿದ್ಮೇಲೆ ಇವರಿಗೆ ತುಂಬಾನೆ ಖುಷಿ ಆಗಿದೆ. ಯಶ್ ಅಭಿನಯ ಇವರಿಗೆ ಹೆಚ್ಚು ಇಷ್ಟ ಆಗಿದೆ. “ಇಡೀ ಚಿತ್ರದಲ್ಲಿ ನನಗೆ ಎದ್ದು ಕಾಣಿಸಿರೋದು ನೀನೇ” ಅಂತಲೇ ಹೇಳಿದ್ದಾರೆ. ಟಾಕ್ಸಿಕ್ (Toxic) ನೋಡಿದಾಗ ನಿನ್ನ ನಟನೆ ಹೆಚ್ಚು ಇಷ್ಟ ಆಯಿತು. ನಿಜಕ್ಕೂ ಮಂತ್ರ ಮುಗ್ಧಗೊಂಡೆ ಅಂತಲೂ ಸುಮಲತಾ ಅಂಬರೀಶ್ ಬರೆದುಕೊಂಡಿದ್ದಾರೆ. ಇವರ ಅಭಿಪ್ರಾಯದ ಇನ್ನಷ್ಟು ವಿವರ ಇಲ್ಲಿದೆ ಓದಿ.
[ad_2]
Source link














