Stampede: ಶ್ರಾವಣ ಮಾಸದ ಸೋಮವಾರದಂದು ಪ್ರಸಿದ್ಧ ದೇವಾಲಯದಲ್ಲಿ ಕಾಲ್ತುಳಿತ! ಹಲವು ಭಕ್ತರಿಗೆ ಗಾಯ / Stampede: Stampede at Famous Temple on Shravan Monday! Many Devot | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ದೇವಾಲಯದಲ್ಲಿ ಕಾಲ್ತುಳಿತ


Last Updated:

ಶ್ರಾವಣ ಮಾಸದ ಕೊನೆಯ ಸೋಮವಾರದಂದು ಒಂದು ದುರ್ಘಟನೆ ಸಂಭವಿಸಿದೆ. ಮಾಧೇಪುರದ ಸಿಂಘೇಶ್ವರ ಧಾಮ ದೇವಸ್ಥಾನದಲ್ಲಿ ಭಾರಿ ಜನಸಮೂಹ ಜಮಾಯಿಸಿತ್ತು, ಈ ವೇಳೆ ದೇವಾಲಯದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿದೆ.

ದೇವಾಲಯದಲ್ಲಿ ಕಾಲ್ತುಳಿತ
ದೇವಾಲಯದಲ್ಲಿ ಕಾಲ್ತುಳಿತ

ಶ್ರಾವಣ ಮಾಸದ (Shravana Masa) ಕೊನೆಯ ಸೋಮವಾರದಂದು ಒಂದು ದುರ್ಘಟನೆ ಸಂಭವಿಸಿದೆ. ಸಿಂಘೇಶ್ವರ ಧಾಮ ದೇವಸ್ಥಾನದಲ್ಲಿ ಭಾರಿ ಜನಸಮೂಹ ಜಮಾಯಿಸಿತ್ತು. ಭೋಲೆ ಬಾಬಾಗೆ ನೀರು ಅರ್ಪಿಸಲು ಭಕ್ತರು (Devotees) ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಮಧ್ಯೆ ದೇವಾಲಯದ ದ್ವಾರದಲ್ಲಿ ಜನಸಂದಣಿ ಇದ್ದಕ್ಕಿದ್ದಂತೆ ಉಕ್ಕಿ ಹರಿದು ಗೊಂದಲ ಉಂಟಾಯಿತು. ಬೆಳಿಗ್ಗೆ 6:25ರಿಂದ 7 ಗಂಟೆಯ ನಡುವೆ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports