Last Updated:
Darshan: ವಿಜಯಲಕ್ಷ್ಮಿ ಭೇಟಿ ಕೊಟ್ಟ ಕ್ಷೇತ್ರದ ಮಹತ್ವವೇನು? ಇಲ್ಲಿ ಆರಾಧಿಸಲ್ಪಡುವ ದೈವ ಯಾವುದು? ದರ್ಶನ್ಗೆ ಸಿಗುತ್ತಾ ದೈವ ಅಭಯಹಸ್ತ?
ಮಂಗಳೂರು(ಆ. 23) ಮಂದಾರಬೈಲು ಕ್ಷೇತ್ರದಲ್ಲಿ ನಟ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ (Vijayalakshmi) ಪ್ರಾರ್ಥನೆ ಸಲ್ಲಿಸಿರುವ ಸುದ್ದಿ ಈಗಾಗಲೇ ಭಾರೀ ವೈರಲ್ (Viral) ಆಗಿದೆ. ಮಂಗಳೂರು ನಗರದ ಕೊಂಚಾಡಿ ದೇರಬೈಲ್ ನಲ್ಲಿರುವ ಕ್ಷೇತ್ರಕ್ಕೆ ಸ್ಯಾಂಡಲ್ವುಡ್ನ ಸ್ಟಾರ್ ನಟನ ಪತ್ನಿ ವಿಜಯಲಕ್ಷ್ಮಿ ಬಂದು ಪ್ರಾರ್ಥನೆ ಸಲ್ಲಿಸಿದ್ದಾರೆ.














