SSLC & PUC Jobs: ನೀವು ಡಿಗ್ರಿ ಮಾಡೋದೇ ಬೇಡ, ಕೇವಲ 6-12 ತಿಂಗಳ ಕೋರ್ಸ್‌ ಮಾಡಿ 12 ಲಕ್ಷ ಪ್ಯಾಕೇಜ್‌ನ ಉದ್ಯೋಗ ಪಡೆಯಿರಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಉದ್ಯೋಗಾವಕಾಶ


Last Updated:

SSLC ಅಥವಾ ಪಿಯುಸಿ ಬಳಿಕ ಯಾವ ಕೋರ್ಸ್ ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿದ್ದೀರಾ? ಫೈರ್ ಅಂಡ್ ಸೇಫ್ಟಿ ಕೋರ್ಸ್ ಮೂಲಕ ಫೈರ್‌ಮ್ಯಾನ್, ಸೇಫ್ಟಿ ಆಫೀಸರ್ ಸೇರಿದಂತೆ ಹಲವು ಉದ್ಯೋಗಗಳ ಅವಕಾಶವಿದೆ. ಕೋರ್ಸ್ ಅವಧಿ, ಅರ್ಹತೆ, ಶುಲ್ಕ ಮತ್ತು ವೇತನದ ಮಾಹಿತಿ ಇಲ್ಲಿದೆ.

ಉದ್ಯೋಗಾವಕಾಶ
ಉದ್ಯೋಗಾವಕಾಶ

ಬೆಂಗಳೂರು: ಎಸ್ಎಸ್‌ಎಲ್‌ಸಿ (SSLC) ಅಥವಾ ಪಿಯುಸಿ (PUC) ಮುಗಿಸಿ ಯಾವ ಕೋರ್ಸ್ ಸೇರಬೇಕು ಎಂಬ ಗೊಂದಲದಲ್ಲಿದ್ದೀರಾ? ಕೇವಲ ಡಿಗ್ರಿ ಹಿಡಿದುಕೊಂಡು ಕೆಲಸ ಹುಡುಕುವ ಬದಲು, ಶೇ. 100ರಷ್ಟು ಉದ್ಯೋಗ ಖಾತ್ರಿ ನೀಡುವ ಕೌಶಲ್ಯಾಧಾರಿತ ಕೋರ್ಸ್‌ವೊಂದು ನಿಮ್ಮ ಮುಂದಿದೆ. ಕೇವಲ 6 ತಿಂಗಳು ಅಥವಾ 1 ವರ್ಷದ ತರಬೇತಿ ಮುಗಿಸಿ, ನೇರವಾಗಿ ಸರ್ಕಾರಿ ಕೆಲಸ ಅಥವಾ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ ಕೈತುಂಬಾ ಸಂಬಳ ಪಡೆಯಬಹುದಾದ ಕ್ಷೇತ್ರವೇ ‘ಫೈರ್ ಅಂಡ್ ಸೇಫ್ಟಿ’ (ಅಗ್ನಿಶಾಮಕ ಮತ್ತು ಭದ್ರತಾ ನಿರ್ವಹಣೆ). ಇಂದು ದೇಶ-ವಿದೇಶಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸೇಫ್ಟಿ ಆಫೀಸರ್‌ಗಳಿಗೆ ಭಾರೀ ಬೇಡಿಕೆಯಿದೆ. ಈ ಉದ್ಯೋಗ ಆಧಾರಿತ ಕೋರ್ಸ್‌ಗಳೇನು? ಅರ್ಹತೆಗಳೇನು? ಶುಲ್ಕವೆಷ್ಟು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed