Last Updated:
ಭಾರತದ ಮೊದಲ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಜೀವನಾಧಾರಿತ ಪುಸ್ತಕ ಬರ್ತಿದೆ. “ಎಂಪ್ರೆಸ್: ದಿ ಡೆಫಿನಿಟಿವ್ ಬಯೋಗ್ರಫಿ ಆಫ್ ಶ್ರೀದೇವಿ” ಅನ್ನುವ ಈ ಬುಕ್ ಅಲ್ಲಿ150 ಕ್ಕೂ ಹೆಚ್ಚು ಅಪರೂಪದ ಫೋಟೋಗಳಿವೆ . ಅಮಿತಾಭ್ ಬಚ್ಚನ್ ವಿಶೇಷ ಲೇಖನ ಬರೆದಿದ್ದಾರೆ. ಇನ್ನು ಹಲವು ವಿಶೇಷತೆಗಳೂ ಇವೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಸೂಪರ್ ಸ್ಟಾರ್ ಶ್ರೀದೇವಿ (Sridevi) ಜೀವನಾಧರಿತ ಪುಸ್ತಕ (Biography) ಬರ್ತಿದೆ. ಮುಂದಿನ ತಿಂಗಳು ಇದು ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಈ ಪುಸ್ತಕದ ಕವರ್ ಪೇಜ್ (Cover Page) ರಿಲೀಸ್ ಮಾಡಿದ್ದಾರೆ. ಈ ಪುಸ್ತಕದಲ್ಲಿ ಏನಿರುತ್ತದೆ ಅನ್ನುವ ವಿವರ ಕೂಡ ರಿವೀಲ್ ಆಗಿದೆ. ಪುಸ್ತಕ ಬರೆದವರು ಯಾರು ಅನ್ನುವ ಮಾಹಿತಿನೂ ಹೊರ ಬಂದಿದೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.














