Sowcar Janaki Movies: ಅಪ್ಪು-ಅಣ್ಣಾವ್ರ ಚಿತ್ರದಲ್ಲಿ ನಟಿಸಿದ್ದ ಸಾಹುಕಾರ್ ಜಾನಕಿ! ತೆಲುಗು-ತಮಿಳಲ್ಲೂ ಹಲವಾರು ಸಿನಿಮಾ | | ACTPnews

ಅಪ್ಪು-ಅಣ್ಣಾವ್ರ ಚಿತ್ರದಲ್ಲೂ ನಟನೆ; ತೆಲುಗು-ತಮಿಳು ಚಿತ್ರದಲ್ಲೂ ಹೆಸರು!


Last Updated:

ಸಾಹುಕಾರ್ ಜಾನಕಿ ದಕ್ಷಿಣದ ಅಷ್ಟು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ರಾಜಕುಮಾರ್ ಕೊನೆ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಪುಂಗಿದಾಸ ಇವರು ನಟಿಸಿದ ಕೊನೆಯ ಚಿತ್ರವೇ ಆಗಿದೆ. ಸಾಹುಕಾರ್ ಜಾನಕಿ ಅವರ ಸಿನಿಮಾಗಳ ಮತ್ತಷ್ಟು ಮಾಹಿತಿ ಇಲ್ಲಿದೆ ಓದಿ.

ಅಪ್ಪು-ಅಣ್ಣಾವ್ರ ಚಿತ್ರದಲ್ಲೂ ನಟನೆ; ತೆಲುಗು-ತಮಿಳು ಚಿತ್ರದಲ್ಲೂ ಹೆಸರು!
ಅಪ್ಪು-ಅಣ್ಣಾವ್ರ ಚಿತ್ರದಲ್ಲೂ ನಟನೆ; ತೆಲುಗು-ತಮಿಳು ಚಿತ್ರದಲ್ಲೂ ಹೆಸರು!

ಸಾಹುಕಾರ್ ಜಾನಕಿ (Sowcar Janaki) ಅವರು ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ತೊಂದರೆಯಿಂದ ಇವರು ಬಳಲುತ್ತಿದ್ದರು. ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲೂ ದಾಖಲಾಗಿದ್ದರು. ಆದರೆ, ಇವರು ವರಮಹಾಲಕ್ಷ್ಮಿ ಹಬ್ಬದ (Varamahalakshmi Festival) ದಿನ ಕೊನೆಯುಸಿರೆಳೆದಿದ್ದಾರೆ. ಬಹು ಭಾಷೆಯಲ್ಲೂ (Multi Language) ತಮ್ಮ ಛಾಪು ಮೂಡಿಸಿರೋ ಸಾಹುಕಾರ್ ಜಾನಕಿ (Sowcar Janaki) ಅವರು ಕನ್ನಡ ಸಿನಿಮಾಗಳನ್ನು ಮಾಡಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರಗಳಲ್ಲೂ ಮಿಂಚಿದ್ದಾರೆ. ಇವರ ಸಿನಿಮಾ ಜೀವನದಲ್ಲಿ ಬಂದ ಚಿತ್ರಗಳ ಒಂದು ಸ್ಟೋರಿ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed