Last Updated:
Sonu Gowda: ಟಾಕ್ಸಿಕ್ ಸಿನಿಮಾ ನೋಡಿದ ಸೋನು ಗೌಡ ಏನಂದ್ರು? ಡಿಬಾಸ್ ಫ್ಯಾನ್ ಆಗಿ ಹೇಳ್ತಿದ್ದೀನಿ ಎಂದು ಬಿಗ್ಬಾಸ್ ಖ್ಯಾತಿಯ ಸೋನು ಗೌಡ ಹೇಳಿದ್ದೇನು?
ಗೀತು ಮೋಹನ್ದಾಸ್ (Geetu Mohandas) ನಿರ್ದೇಶನದ ಟಾಕ್ಸಿಕ್ ಸಿನಿಮಾ ರಿಲೀಸ್ ಆಗಿದೆ. ಯಶ್ (Yash) ಅಭಿನಯದ ಟಾಕ್ಸಿಕ್ ಸಿನಿಮಾಗೆ (Toxic Movie) ಮಿಶ್ರ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಐವರು ಟಾಪ್ ಹೀರೋಯಿನ್ಸ್ (Heroines) ಯಶ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಭಾರೀ ದೊಡ್ಡ ಲೆವೆಲ್ಗೆ ಯಶ್ ಸಿನಿಮಾ ತೆರೆ ಕಂಡಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಿರುವಾಗಲೇ ಬಿಗ್ಬಾಸ್ (Bigg Boss) ಖ್ಯಾತಿಯ ಸೋನು ಗೌಡ (Sonu Gowda) ಸಿನಿಮಾ ನೋಡಿ ರಿವ್ಯೂ ಹೇಳಿದ್ದಾರೆ.














