Sonia Gandhi Autobiography: ಪ್ರಧಾನಿಯಾಗೋ ಅವಕಾಶ ಬಿಟ್ಟಿದ್ದೇಕೆ ಸೋನಿಯಾ ಗಾಂಧಿ? ಆತ್ಮಚರಿತ್ರೆಯಲ್ಲಿದೆ ಪ್ರೀತಿ-ಪ್ರೇಮ-ಸವಾಲಿನ ಚಿತ್ರಣ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸೋನಿಯಾ ಗಾಂಧಿ ಆತ್ಮಚರಿತ್ರೆ


Last Updated:

Sonia Gandhi Autobiography: ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಗೇರುವ ಅವಕಾಶ ಬಿಟ್ಟುಕೊಟ್ಟಿದ್ದೇಕೆ? ಈ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ರೀತಿ ಉತ್ತರಿಸುತ್ತಾರೆ. ಆದರೆ ಇದಕ್ಕೆ ನಿಖರ ಉತ್ತರ ಅವರ ಆತ್ಮಚರಿತ್ರೆಯಲ್ಲಿದೆ. ಹೌದು, ಸೋನಿಯಾ ಗಾಂಧಿಯವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ರಿಲೀಸ್‌ಗೆ ರೆಡಿಯಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

ಸೋನಿಯಾ ಗಾಂಧಿ ಆತ್ಮಚರಿತ್ರೆ
ಸೋನಿಯಾ ಗಾಂಧಿ ಆತ್ಮಚರಿತ್ರೆ

ದೆಹಲಿ: ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ (Sonia Gandhi) ಪ್ರಧಾನಿ ಹುದ್ದೆಗೇರುವ (Prime Minister) ಅವಕಾಶ ಬಿಟ್ಟುಕೊಟ್ಟಿದ್ದೇಕೆ? ಈ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ರೀತಿ ಉತ್ತರಿಸುತ್ತಾರೆ. ಸೋನಿಯಾ ಗಾಂಧಿಗೆ ಪ್ರಧಾನಿಯಾಗೋ ಅವಕಾಶ ಬಂದಾಗ ಬಿಜೆಪಿ (BJP) ಸೇರಿದಂತೆ ಹಲವರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಅಂದು ಸುಷ್ಮಾ ಸ್ವರಾಜ್ (Sushma Swaraj) ಸೇರಿದಂತೆ ಮಹಿಳಾ ನಾಯಕಿಯರೂ ವಿರೋಧಿಸಿದ್ದರು. ಬಳಿಕ ಸೋನಿಯಾ ಗಾಂಧಿ ಮನಮೋಹನ್ ಸಿಂಗ್ (Manmohan Singh) ಅವ್ರನ್ನು ಪಿಎಂ ಕುರ್ಚಿ ಮೇಲೆ ಕೂರಿಸಿದ್ರು. ಕಾಂಗ್ರೆಸ್ ನಾಯಕರು (Congress Leaders) ಇದನ್ನು ‘ತ್ಯಾಗ’ ಅಂತಾರೆ. ಆದ್ರೆ ಸೋನಿಯಾ ಗಾಂಧಿ ಅಂದು ಪ್ರಧಾನಿ ಹುದ್ದೆ ನಿರಾಕರಿಸಲಿಕ್ಕೆ ನಿಜವಾದ ಕಾರಣವೇನು? ಇದಕ್ಕೆ ಉತ್ತರ ಅವರ ಆತ್ಮಚರಿತ್ರೆಯಲ್ಲಿದೆ. ಹೌದು, ಸೋನಿಯಾ ಗಾಂಧಿಯವರ ಆತ್ಮಚರಿತ್ರೆ (autobiography) ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ರಿಲೀಸ್‌ಗೆ ರೆಡಿಯಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed