Skyroot Vikram-1: ಭಾರತದ ಮೊದಲ ಖಾಸಗಿ ಉಪಗ್ರಹ ಸ್ಕೈರೂಟ್ ವಿಕ್ರಂ-1 ಯಶಸ್ವಿ ಉಡಾವಣೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

Skyroot Aerospace India’s First Private Orbital Rocket: ಹೈದರಾಬಾದ್‌ನ ಖಾಸಗಿ ಸ್ಪೇಸ್ ಸ್ಟಾರ್ಟಪ್ ಕಂಪನಿ ಸ್ಕೈರೂಟ್ ಏರೋಸ್ಪೇಸ್ ಇಂದು ತನ್ನ ಮೊದಲ ಆರ್ಬಿಟಲ್ ಲಾಂಚ್ ವೆಹಿಕಲ್ ವಿಕ್ರಮ್-1 ಅನ್ನು ಉಡಾವಣೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿತು.

News18
News18

ಶ್ರೀಹರಿಕೋಟಾ: ಖಾಸಗಿಯಾಗಿ ತಯಾರಿಸಿದ ಭಾರತದ ಮೊದಲ ಬಾಹ್ಯಾಕಾಶ ನೌಕೆ, ರಾಕೆಟ್ ಸ್ಕೈರೂಟ್ ಏರೋಸ್ಪೇಸ್ ವಿಕ್ರಂ-1 (Skyroot Aerospace) ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್ ಇಂದು ಯಶಸ್ವಿಯಾಗಿ ಉಡಾವಣೆ (Mission Aagaman) ಮಾಡಲಾಯಿತು.

ಹೈದರಾಬಾದ್‌ನ ಖಾಸಗಿ ಸ್ಪೇಸ್ ಸ್ಟಾರ್ಟಪ್ ಕಂಪನಿ ಸ್ಕೈರೂಟ್ ಏರೋಸ್ಪೇಸ್ ಇಂದು ತನ್ನ ಮೊದಲ ಆರ್ಬಿಟಲ್ ಲಾಂಚ್ ವೆಹಿಕಲ್ ವಿಕ್ರಮ್-1 ಅನ್ನು ಉಡಾವಣೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿತು. ಆ ಮೂಲಕ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ತ್ವರಿತ ಬೆಳವಣಿಗೆಗೆ ಮಹತ್ವದ ಸಾಕ್ಷಿಯಾಯಿತು.

ಇದನ್ನೂ ಓದಿ: Mission Aagaman: ಕೊನೇ ಕ್ಷಣದಲ್ಲಿ ತಾಂತ್ರಿಕದೋಷ! ಖಾಸಗಿ ಉಪ್ರಗ್ರಹ ವಿಕ್ರಮ್ -1 ಉಡಾವಣೆ ವಿಳಂಬ

ಭಾರತದ ಖಾಸಗಿ ಕಂಪನಿಯೊಂದು ಪೂರ್ಣವಾಗಿ ಅಭಿವೃದ್ಧಿಪಡಿಸಿದ ವಿಕ್ರಮ್-1 ಭಾರತದ ಮೊದಲ ಖಾಸಗಿ ಆರ್ಬಿಟಲ್ ಲಾಂಚ್ ವೆಹಿಕಲ್ ಆಗಿದ್ದು, ಇದು ಭಾರತದ ವಾಣಿಜ್ಯ ಬಾಹ್ಯಾಕಾಶ ಸಾಮರ್ಥ್ಯವನ್ನು ಬಲಪಡಿಸಲಿದೆ. ವಿಕ್ರಮ್-1 ನ ಈ ಪರೀಕ್ಷಾ ಉಡಾವಣೆಯು ಭಾರತವನ್ನು ವಿಶ್ವದ ಖಾಸಗಿ ಆರ್ಬಿಟಲ್ ಲಾಂಚ್ ಮಾರುಕಟ್ಟೆಗೆ ಪ್ರವೇಶಿಸುವಂತೆ ಮಾಡುವ ಪ್ರಮುಖ ಹೆಜ್ಜೆಯಾಗಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed