Skating: ಗೋವಾದ ವಿಶ್ವ ದಾಖಲೆಗೆ ಲಗ್ಗೆಯಿಟ್ಟ ಚಾಮರಾಜನಗರದ 28 ಪ್ರತಿಭೆಗಳು, ಸ್ಕೇಟಿಂಗ್‍ನಲ್ಲಿ ಮೈ ನವಿರೇಳಿಸುವ ಪ್ರದರ್ಶನ! | ಚಾಮರಾಜನಗರ ನ್ಯೂಸ್ (Chamarajanagar News) | ACTPnews

ಇಲ್ಲಿ


Last Updated:

ಚಾಮರಾಜನಗರದಲ್ಲಿ 50 ನಿಮಿಷಗಳ ನಾನ್‌ಸ್ಟಾಪ್ ಸ್ಕೇಟಿಂಗ್ ಕಾರ್ಯಕ್ರಮ ಯಶಸ್ವಿ. 28 ಮಕ್ಕಳು ಗೋವಾದಲ್ಲಿ ನಡೆಯುವ ವಿಶ್ವ ದಾಖಲೆ ಸ್ಕೇಟಿಂಗ್ ಸ್ಪರ್ಧೆಗೆ ಆಯ್ಕೆ.

+

ಇಲ್ಲಿ ವಿಡಿಯೋ ನೋಡಿ

ಚಾಮರಾಜನಗರದ: ಕ್ರೀಡಾ (Sports) ಕ್ಷೇತ್ರದಲ್ಲಿ ಚಾಮರಾಜನಗರದ (Chamarajanagara) ಮಕ್ಕಳು ಹೊಸ ಇತಿಹಾಸ (History) ಬರೆಯಲು ಸಿದ್ಧರಾಗಿದ್ದಾರೆ. ನಗರದ ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಸ್ಕೇಟಿಂಗ್ (Skating) ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ 50 ನಿಮಿಷಗಳ ನಾನ್‍ಸ್ಟಾಪ್ ಸ್ಕೇಟಿಂಗ್ ಕಾರ್ಯಕ್ರಮವು (Program) ಅತ್ಯಂತ ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ಚಿಕ್ಕ ಮಕ್ಕಳಿಂದ ಹಿಡಿದು ಯುವಕರವರೆಗೆ ಎಲ್ಲರೂ ಯಾವುದೇ ವಿರಾಮವಿಲ್ಲದೆ ನಿರಂತರವಾಗಿ ಸ್ಕೇಟಿಂಗ್ ಮಾಡುವ ಮೂಲಕ ಕ್ರೀಡಾಭಿಮಾನಿಗಳನ್ನು ನಿಬ್ಬೆರಗಾಗುವಂತೆ ಮಾಡಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed