Last Updated:
ಬಸ್ಸಿನೊಳಗೆ ಇರಿಸಲಾಗಿದ್ದ ಮಕ್ಕಳ ಶಾಲಾ ಬ್ಯಾಗ್ಗಳು, ಪುಸ್ತಕಗಳು ಮತ್ತು ಇತರ ವಸ್ತುಗಳು ಸಹ ಬೆಂಕಿಯಲ್ಲಿ ಸುಟ್ಟುಹೋಗಿವೆ. ಘಟನೆಯಲ್ಲಿ ಯಾವುದೇ ಮಕ್ಕಳಿಗೆ ಗಾಯಗಳಾಗಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಜೈಸಲ್ಮೇರ್: ಮಂಗಳವಾರ ಬೆಳಿಗ್ಗೆ ಜೈಸಲ್ಮೇರ್ನಲ್ಲಿ 17 ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ನ ಎಂಜಿನ್ನಿಂದ ಹೊಗೆ ಬರುತ್ತಿರುವುದನ್ನು (Short Circuit) ಗಮನಿಸಿದ ಚಾಲಕನೊಬ್ಬನ ತ್ವರಿತ ಕ್ರಮ ಮತ್ತು ಜಾಗರೂಕತೆಯಿಂದ ನಡೆಯಬಹುದಾಗಿದ್ದ ಬಹುದೊಡ್ಡ ದುರಂತವೊಂದು ತಪ್ಪಿದೆ.














