Shiva Rajkumar: ರಾಕಿ ಭಾಯ್‌ ಚಿತ್ರಕ್ಕೆ ಶಿವಣ್ಣ ಸಾಥ್, ಟಾಕ್ಸಿಕ್ ಟ್ರೈಲರ್ ಇವೆಂಟ್‌ಗೆ ಇವರೇ ಗೆಸ್ಟ್! | | ACTPnews

ರಾಕಿ ಭಾಯ್‌ ಚಿತ್ರಕ್ಕೆ ಶಿವಣ್ಣ ಸಾಥ್; ಟಾಕ್ಸಿಕ್ ಟ್ರೈಲರ್ ಇವೆಂಟ್‌ಗೆ ಇವರೇ ಗೆಸ್ಟ್!


Last Updated:

ಟಾಕ್ಸಿಕ್ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ. ಚಿತ್ರ ತಾರೆಯುರು ಬೆಂಗಳೂರಿಗೆ ಬಂದಿದ್ದಾರೆ. ಈ ಇವೆಂಟ್‌ಗೆ ಶಿವರಾಜ್ ಕುಮಾರ್ ಗೆಸ್ಟ್ ಆಗಿಯೇ ಬರ್ತಿದ್ದಾರೆ. ಈ ಬಗೆಗಿನ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ರಾಕಿ ಭಾಯ್‌ ಚಿತ್ರಕ್ಕೆ ಶಿವಣ್ಣ ಸಾಥ್; ಟಾಕ್ಸಿಕ್ ಟ್ರೈಲರ್ ಇವೆಂಟ್‌ಗೆ ಇವರೇ ಗೆಸ್ಟ್!
ರಾಕಿ ಭಾಯ್‌ ಚಿತ್ರಕ್ಕೆ ಶಿವಣ್ಣ ಸಾಥ್; ಟಾಕ್ಸಿಕ್ ಟ್ರೈಲರ್ ಇವೆಂಟ್‌ಗೆ ಇವರೇ ಗೆಸ್ಟ್!

ಟಾಕ್ಸಿಕ್ ಚಿತ್ರದ (Toxic Movie) ರಿಲೀಸ್ ಇವೆಂಟ್ ಪಕ್ಕಾ ಪ್ಲಾನ್ ಆಗಿದೆ. ಬೆಂಗಳೂರಿನ ಕಪಾಲಿ ಮಾಲ್‌ (Kapali Mall) ನ ಮಲ್ಟಿಪ್ಲೆಕ್ಸ್ ಅಲ್ಲಿ ಈ ಟ್ರೈಲರ್ ರಿಲೀಸ್ ಆಗುತ್ತಿದೆ. ಈಗಾಗಲೆ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ, (Kiara Advani) ಡೈರೆಕ್ಟರ್ ಗೀತು ಮೋಹನ್‌ದಾಸ್, ಹುಮಾ ಖುರೇಷಿ ಕೂಡ ಆಗಮಿಸಿದ್ದಾರೆ. ಆಗಸ್ಟ್-7 ರಂದು ತಾರಾ ಸುತಾರಿಯಾ, ಸುದೇವ್ ನಾಯರ್, ಅಕ್ಷಯ್ ಒಬೆರಾಯ್ ಸಹ ಬಂದಿದ್ದಾರೆ. ಆದರೆ, ಈ ಒಂದು ಟ್ರೈಲರ್ ರಿಲೀಸ್ (Trailer Release) ಇವೆಂಟ್‌ಗೆ ಗೆಸ್ಟ್ ಯಾರು? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅದು ಅಧಿಕೃತವಾಗಿಯೇ ಹೊರ ಬಂದಿದೆ. ಅದರ ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports