Last Updated:
ಮುಂಬೈ ಪತ್ರಕರ್ತರು ಶಿವಣ್ಣನಿಗೆ ಟಾಕ್ಸಿಕ್ ಚಿತ್ರದ ಬಗ್ಗೆ ಕೇಳಿದ್ದಾರೆ. ಇಂಡಸ್ಟ್ರಿಯ ಜನ ಚಿತ್ರದ ಕುರಿತು ಏನ್ ಹೇಳ್ತಿದ್ದಾರೆ ಅಂತಲೇ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಶಿವಣ್ಣ ಉತ್ತರ ಕೊಟ್ಟಿದ್ದಾರೆ. ಏನು ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.
ಶಿವರಾಜ್ ಕುಮಾರ್ (Shiva Rajkumar) ಮುಂಬೈಗೆ (Mumbai) ಹೋಗಿದ್ದರು. ತಮ್ಮ ಅಭಿನಯದ ಒರಿಜಿನಲ್ ಮಾನ್ಸ್ಟರ್ ಚಿತ್ರಕ್ಕಾಗಿಯೇ ಇಲ್ಲಿ ಹೋಗಿದ್ದರು. ಈ ಒಂದು ಚಿತ್ರದ ಇವೆಂಟ್ ಅಲ್ಲಿ ಟಾಕ್ಸಿಕ್ ಚಿತ್ರದ (Toxic Movie) ಬಗ್ಗೆ ಮುಂಬೈ ಪತ್ರಕರ್ತರು ಶಿವಣ್ಣನಿಗೆ (Shivanna) ಪ್ರಶ್ನೆ ಕೇಳಿದರು. ಅವರು ಕೇಳಿರೋದು ಏನು? ಶಿವಣ್ಣ ಹೇಳಿರೋದು ಏನು? ಎಲ್ಲವೂ ಇಲ್ಲಿದೆ ಓದಿ.














