Shahid Kapoor: ಪ್ರಭಾಸ್ ‘ಕಲ್ಕಿ’ ಎಫೆಕ್ಟ್; ಶಾಹಿದ್ ಕಪೂರ್‌ ಬಹುನಿರೀಕ್ಷಿತ ‘ಅಶ್ವತ್ಥಾಮ’ ಸಿನಿಮಾ ಸ್ಥಗಿತ! | | ACTPnews

ಶಾಹಿದ್ ಕಪೂರ್‌


Last Updated:

ಬಾಲಿವುಡ್ ನಟ ಶಾಹಿದ್ ಕಪೂರ್ (Actor Shahid Kapoor) ಅಭಿನಯದ ಬಹುನಿರೀಕ್ಷಿತ ‘ಅಶ್ವತ್ಥಾಮ’ (Ashwathama) ಸಿನಿಮಾ ಸ್ಥಗಿತಗೊಂಡಿರುವುದು ಇದೀಗ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ.

ಶಾಹಿದ್ ಕಪೂರ್‌
ಶಾಹಿದ್ ಕಪೂರ್‌

ಬಾಲಿವುಡ್ ನಟ ಶಾಹಿದ್ ಕಪೂರ್ (Actor Shahid Kapoor) ಅಭಿನಯದ ಬಹುನಿರೀಕ್ಷಿತ ‘ಅಶ್ವತ್ಥಾಮ’ (Ashwathama) ಸಿನಿಮಾ ಸ್ಥಗಿತಗೊಂಡಿರುವುದು ಇದೀಗ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಪೌರಾಣಿಕ ಕಥಾಹಂದರ, ಅದ್ಧೂರಿ ನಿರ್ಮಾಣ ಮತ್ತು ವಿಭಿನ್ನ ಪಾತ್ರದಲ್ಲಿ ಶಾಹಿದ್ ಕಪೂರ್ ನೋಡಲು ಕಾದಿದ್ದವರಿಗೆ ಈ ಬೆಳವಣಿಗೆ ಆಘಾತ ತಂದಿದೆ. ಹಾಗೆಯೇ ಮುಖ್ಯ ವಿಚಾರ ಏನೆಂದರೆ ತಂಡದ ಈ ನಿರ್ಧಾರಕ್ಕೆ ಪ್ರಭಾಸ್ ಅಭಿನಯದ ಕಲ್ಕಿ 2898 ಎಡಿ ಸಿನಿಮಾದ ಪ್ರಭಾವವೇ ಮುಖ್ಯ ಕಾರಣ ಎಂದು ವರದಿ ಆಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed