Last Updated:
ಬಾಲಿವುಡ್ ನಟ ಶಾಹಿದ್ ಕಪೂರ್ (Actor Shahid Kapoor) ಅಭಿನಯದ ಬಹುನಿರೀಕ್ಷಿತ ‘ಅಶ್ವತ್ಥಾಮ’ (Ashwathama) ಸಿನಿಮಾ ಸ್ಥಗಿತಗೊಂಡಿರುವುದು ಇದೀಗ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ.
ಬಾಲಿವುಡ್ ನಟ ಶಾಹಿದ್ ಕಪೂರ್ (Actor Shahid Kapoor) ಅಭಿನಯದ ಬಹುನಿರೀಕ್ಷಿತ ‘ಅಶ್ವತ್ಥಾಮ’ (Ashwathama) ಸಿನಿಮಾ ಸ್ಥಗಿತಗೊಂಡಿರುವುದು ಇದೀಗ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಪೌರಾಣಿಕ ಕಥಾಹಂದರ, ಅದ್ಧೂರಿ ನಿರ್ಮಾಣ ಮತ್ತು ವಿಭಿನ್ನ ಪಾತ್ರದಲ್ಲಿ ಶಾಹಿದ್ ಕಪೂರ್ ನೋಡಲು ಕಾದಿದ್ದವರಿಗೆ ಈ ಬೆಳವಣಿಗೆ ಆಘಾತ ತಂದಿದೆ. ಹಾಗೆಯೇ ಮುಖ್ಯ ವಿಚಾರ ಏನೆಂದರೆ ತಂಡದ ಈ ನಿರ್ಧಾರಕ್ಕೆ ಪ್ರಭಾಸ್ ಅಭಿನಯದ ಕಲ್ಕಿ 2898 ಎಡಿ ಸಿನಿಮಾದ ಪ್ರಭಾವವೇ ಮುಖ್ಯ ಕಾರಣ ಎಂದು ವರದಿ ಆಗಿದೆ.














