Last Updated:
School holidays: ಈ ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ, ಆಯಾ ಜಿಲ್ಲಾಧಿಕಾರಿಗಳು ನಾಳೆ ಅಂದರೆ ಆಗಸ್ಟ್ 8, ಶನಿವಾರದಂದು ವಿವಿಧ ಜಿಲ್ಲೆಗಳಲ್ಲಿ ಶಾಲೆ, ಕಾಲೇಜ್ಗಳಿಗೆ ರಜೆ ಘೋಷಿಸಿದ್ದಾರೆ.
ಕೇರಳಂ: ರಾಜ್ಯದ (Keralam) ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ (Heavy Rain) ಮುಂದುವರೆದಿದೆ. ತಗ್ಗು ಪ್ರದೇಶದ ಜನವಸತಿ ಪ್ರದೇಶಗಳಲ್ಲೆಲ್ಲ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಪ್ರವಾಹ (Flood) ಪರಿಸ್ಥಿತಿ ಮುಂದುವರೆದಿದ್ದು, ಜನರು ಪರದಾಡುವಂತಾಗಿದೆ. ಇನ್ನು ನಿರಂತರ ಮಳೆಯಿಂದಾಗಿ, ಆಯಾ ಜಿಲ್ಲಾಧಿಕಾರಿಗಳು ನಾಳೆ ಅಂದರೆ ಆಗಸ್ಟ್ 8, ಶನಿವಾರದಂದು ವಿವಿಧ ಜಿಲ್ಲೆಗಳಲ್ಲಿ ಶಾಲೆ, ಕಾಲೇಜ್ಗಳಿಗೆ ರಜೆ (School Collage Holiday) ಘೋಷಿಸಿದ್ದಾರೆ.














