School holidays: ನಾಳೆಯೂ ಇಲ್ಲಿ ಶಾಲೆಗಳಿಗೆ ರಜೆ! ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳದಂತೆ ಜಿಲ್ಲಾಧಿಕಾರಿ ಸೂಚನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಶಾಲೆಗೆ ರಜೆ


Last Updated:

School holidays: ಈ ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ, ಆಯಾ ಜಿಲ್ಲಾಧಿಕಾರಿಗಳು ನಾಳೆ ಅಂದರೆ ಆಗಸ್ಟ್ 8, ಶನಿವಾರದಂದು ವಿವಿಧ ಜಿಲ್ಲೆಗಳಲ್ಲಿ ಶಾಲೆ, ಕಾಲೇಜ್‌ಗಳಿಗೆ ರಜೆ ಘೋಷಿಸಿದ್ದಾರೆ.

ಶಾಲೆಗೆ ರಜೆ
ಶಾಲೆಗೆ ರಜೆ

ಕೇರಳಂ: ರಾಜ್ಯದ (Keralam) ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ (Heavy Rain) ಮುಂದುವರೆದಿದೆ. ತಗ್ಗು ಪ್ರದೇಶದ ಜನವಸತಿ ಪ್ರದೇಶಗಳಲ್ಲೆಲ್ಲ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಪ್ರವಾಹ (Flood) ಪರಿಸ್ಥಿತಿ ಮುಂದುವರೆದಿದ್ದು, ಜನರು ಪರದಾಡುವಂತಾಗಿದೆ. ಇನ್ನು ನಿರಂತರ ಮಳೆಯಿಂದಾಗಿ, ಆಯಾ ಜಿಲ್ಲಾಧಿಕಾರಿಗಳು ನಾಳೆ ಅಂದರೆ ಆಗಸ್ಟ್ 8, ಶನಿವಾರದಂದು ವಿವಿಧ ಜಿಲ್ಲೆಗಳಲ್ಲಿ ಶಾಲೆ, ಕಾಲೇಜ್‌ಗಳಿಗೆ ರಜೆ (School Collage Holiday) ಘೋಷಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports