Last Updated:
School Holiday: ನಾಳೆ ಅಂದರೆ ಆಗಸ್ಟ್ 10, ಸೋಮವಾರದಂದು ರಾಜ್ಯಾದ್ಯಂತ ಶಾಲೆ, ಕಾಲೇಜ್ ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಇರಲಿದೆ. ಈ ರಾಜ್ಯದಲ್ಲಿ ನಾಳೆ ಪ್ರಮುಖವಾದ ಹಬ್ಬ ಇರೋದ್ರಿಂದ 2026 ರ ರಜಾ ಕ್ಯಾಲೆಂಡರ್ನಲ್ಲಿ ಈ ಹಬ್ಬವನ್ನು ಸಾಮಾನ್ಯ ರಜಾದಿನವೆಂದು ಪಟ್ಟಿ ಮಾಡಲಾಗಿದೆ.
ತೆಲಂಗಾಣ: ನಾಳೆ ಅಂದರೆ ಆಗಸ್ಟ್ 10, ಸೋಮವಾರದಂದು ರಾಜ್ಯಾದ್ಯಂತ ಶಾಲೆ, ಕಾಲೇಜ್ ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ರಜೆ (holiday for schools, colleges) ಇರಲಿದೆ. ತೆಲಂಗಾಣದ (Telangana) ಪ್ರಮುಖ ಸಾಂಪ್ರದಾಯಿಕ ಹಬ್ಬವಾದ ಬೊನಾಲು ಹಬ್ಬವನ್ನು (Bonalu Festival) ಸೋಮವಾರ, ಆಗಸ್ಟ್ 10, 2026 ರಂದು ಆಚರಿಸಲಾಗುತ್ತಿರುವುದರಿಂದ ತೆಲಂಗಾಣದಲ್ಲಿ ವಿದ್ಯಾರ್ಥಿಗಳಿಗೆ ರಜೆ ಇರುತ್ತದೆ. ತೆಲಂಗಾಣ ಸರ್ಕಾರದ 2026 ರ ರಜಾ ಕ್ಯಾಲೆಂಡರ್ನಲ್ಲಿ (holiday calendar) ಈ ಹಬ್ಬವನ್ನು ಸಾಮಾನ್ಯ ರಜಾದಿನವೆಂದು ಪಟ್ಟಿ ಮಾಡಲಾಗಿದೆ.














