Shanti Kranti Song: ಶಾಂತಿ ಕ್ರಾಂತಿ ‘ಮಧ್ಯರಾತ್ರೀಲಿ’ ಸಾಂಗ್ ರೀಕ್ರಿಯೇಟ್; ಹಳೆ ವಿಡಿಯೋ ಮತ್ತೆ ಹಂಚಿಕೊಂಡ ಕಿಶನ್! | | ACTPnews

ಹಳೆ ವಿಡಿಯೋ ಮತ್ತೆ ಹಂಚಿಕೊಂಡ ಕಿಶನ್ ಬಿಳಗಲಿ!


Last Updated:

ಶಾಂತಿ ಕ್ರಾಂತಿ ಚಿತ್ರ ರೀರಿಲೀಸ್ ಆಗ್ಬೇಕು ಅನ್ನುವ ಸುದ್ದಿಗಳು ವೈರಲ್ ಆಗ್ತಾನೇ ಇವೆ. ಇದರ ನಡುವೆ ಡ್ಯಾನ್ಸರ್ ಕಿಶನ್ ಬಿಳಗಲಿ ಇದೀಗ ತಮ್ಮ ‘ಮಧ್ಯರಾತ್ರೀಲಿ’ ಸಾಂಗ್ ರೀಕ್ರಿಯೇಟ್ ವಿಡಿಯೋ ಮತ್ತೆ ಶೇರ್ ಮಾಡಿಕೊಂಡಿದ್ದಾರೆ. ಇದರ ವಿವರ ಇಲ್ಲಿದೆ ಓದಿ.

ಹಳೆ ವಿಡಿಯೋ ಮತ್ತೆ ಹಂಚಿಕೊಂಡ ಕಿಶನ್ ಬಿಳಗಲಿ!
ಹಳೆ ವಿಡಿಯೋ ಮತ್ತೆ ಹಂಚಿಕೊಂಡ ಕಿಶನ್ ಬಿಳಗಲಿ!

ಶಾಂತಿ ಕ್ರಾಂತಿ ಚಿತ್ರ (Shanti Kranti Movie) ಬಂದು 35 ವರ್ಷ ಆಗಿದೆ. ಈ ಚಿತ್ರ (Movie) ಮತ್ತೆ ಬರಬೇಕು ಅಂತ ಫ್ಯಾನ್ಸ್ ಕೇಳ್ತಾನೆ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಇದರ ಸದ್ದು ಜಾಸ್ತಿ ಇದೆ. ಇದರ ನಡುವೆ ಡ್ಯಾನ್ಸರ್ ಕಿಶನ್ ಬಿಳಗಲಿ (Kishen Bilagali) ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಶಾಂತಿ ಕ್ರಾಂತಿ ಚಿತ್ರದ ‘ಮಧ್ಯರಾತ್ರೀಲಿ’ ಹಾಡನ್ನ ರೀರೀಕ್ರಿಯೇಟ್ ಮಾಡಿದ್ದಾರೆ. ನಮ್ರತಾ ಗೌಡ (Namratha Gowda) ಸಾಥ್ ಕೊಟ್ಟಿದ್ದಾರೆ. ಇವರ ಈ ಒಂದು ವಿಡಿಯೋವನ್ನ ಮತ್ತೊಮ್ಮೆ ಕಿಶನ್ ಬಿಳಗಲಿ ಶೇರ್ ಮಾಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed