Sanjana Anand: ಗಣಿಗೆ ಜೋಡಿಯಾದ ಬ್ಯಾಂಗಲ್ ಬಂಗಾರಿ! ಹೊಸ ಚಿತ್ರದಲ್ಲಿ ಸಂಜನಾ ಆನಂದ್ | | ACTPnews

ಗಣಿಗೆ ಜೋಡಿ ಆದರು ಬ್ಯಾಂಗಲ್ ಬಂಗಾರಿ!


Last Updated:

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ತಮ್ಮ ಸುಖಾಗಮನ ಬಯಸುವ” ಚಿತ್ರಕ್ಕೆ ಸಂಜನಾ ಆನಂದ್ ನಾಯಕಿ ಆಗಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನವೇ ಈ ವಿಷಯ ಅಧಿಕೃತವಾಗಿ ಹೊರ ಬಂದಿದೆ. ಇದರ ವಿವರ ಇಲ್ಲಿದೆ ಓದಿ.

ಗಣಿಗೆ ಜೋಡಿ ಆದರು ಬ್ಯಾಂಗಲ್ ಬಂಗಾರಿ!
ಗಣಿಗೆ ಜೋಡಿ ಆದರು ಬ್ಯಾಂಗಲ್ ಬಂಗಾರಿ!

ಬ್ಯಾಂಗಲ್ ಬಂಗಾರಿ ಸಂಜನಾ ಆನಂದ್ (Sanjana Anand) ಮತ್ತೊಂದು ಚಿತ್ರ ಒಪ್ಪಿದ್ದಾರೆ. ಈಗಾಗಲೇ ಹಲವು ಚಿತ್ರಗಳ ಕೆಲಸದಲ್ಲಿ ಬ್ಯುಸಿದ್ದಾರೆ. ಆದರೆ, ಇದರ ನಡುವೆ ಫಸ್ಟ್ ಟೈಮ್ ಗಣೇಶ್ (Ganesh) ಜೊತೆಗೆ ಕೆಲಸ ಮಾಡ್ತಿದ್ದಾರೆ. “ತಮ್ಮ ಸುಖಾಗಮನ ಬಯಸುವ” ಚಿತ್ರವನ್ನು (Tamma Sukhaagamana Bayasuva Film) ಒಪ್ಪಿದ್ದಾರೆ. ಆದರೆ, ಈ ಚಿತ್ರಕ್ಕೆ ಇವರೇ ನಾಯಕಿ ಅನ್ನುವ ಸುದ್ದಿ ಹೊರ ಬಂದಿರಲಿಲ್ಲ. ವರಮಹಾಲಕ್ಷ್ಮಿ (Varamahalakshmi) ಹಬ್ಬದ ದಿನವೇ ಈ ಮ್ಯಾಟರ್ ಹೊರ ಬಂದಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports