Sandalwood Producer: ಸ್ಯಾಂಡಲ್‌ವುಡ್ ನಿರ್ಮಾಪಕನಿಗೆ ಚಿನ್ನ, ಕಾರು ಡೀಲಿಂಗ್ ಹೆಸ್ರಲ್ಲಿ ವಂಚನೆ! ದೂರು ಕೊಟ್ಟಿದ್ದಕ್ಕೆ ಲೇಡಿ ಮುಂದಿಟ್ಟುಕೊಂಡು ಬೆದರಿಕೆ! | | ACTPnews

News18


Last Updated:

ಚಿನ್ನಾಭರಣ ಮತ್ತು ಕಾರುಗಳ ಡೀಲಿಂಗ್ ಹೆಸರಿನಲ್ಲಿ ವಂಚನೆ ಮಾಡಲಾಗಿದೆ ಎಂದು ಈ ಹಿಂದೆ ದೂರು ನೀಡಿದ್ದ ನಿರ್ಮಾಪಕರಿಗೆ, ಇದೀಗ ಅದೇ ಪ್ರಕರಣದ ಹಿನ್ನೆಲೆಯಲ್ಲಿ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಲಾಗಿದೆ.

News18
News18

ಸ್ಯಾಂಡಲ್‌ವುಡ್ ನಿರ್ಮಾಪಕ (Sandalwood Producer) ಪ್ರಶಾಂತ್ ಕೊಡಗೆದಾರ್ (Prashant Kodagedar) ನೀಡಿರುವ ದೂರಿನ ಆಧಾರದಲ್ಲಿ ಇದೀಗ ಚೀಟಿಂಗ್ ಗ್ಯಾಂಗ್ ವಿರುದ್ಧದ ಆರೋಪಗಳು ಮುನ್ನೆಲೆಗೆ ಬಂದಿವೆ. ಚಿನ್ನಾಭರಣ ಮತ್ತು ಕಾರುಗಳ ಡೀಲಿಂಗ್ ಹೆಸರಿನಲ್ಲಿ ವಂಚನೆ ಮಾಡಲಾಗಿದೆ ಎಂದು ಈ ಹಿಂದೆ ದೂರು ನೀಡಿದ್ದ ನಿರ್ಮಾಪಕರಿಗೆ, ಇದೀಗ ಅದೇ ಪ್ರಕರಣದ ಹಿನ್ನೆಲೆಯಲ್ಲಿ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಲಾಗಿದೆ. ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ಹಾಗೂ ವಿವಿಧ ರೀತಿಯಲ್ಲಿ ಒತ್ತಡ ಹೇರುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರಶಾಂತ್ ಆರೋಪಿಸಿದ್ದು, ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed