Samantha: ‘ಪ್ರೆಗ್ನೆನ್ಸಿ ಬಳಿಕ 11 ಕೆಜಿ ತೂಕ ಹೆಚ್ಚಿದೆ’; ಸಮಂತಾ ಹೇಳಿದ ಮಾತು ವೈರಲ್! | | ACTPnews

ನಟಿ ಸಮಂತಾ ರುತ್ ಪ್ರಭು


Last Updated:

ಇತ್ತೀಚೆಗೆ ನಡೆದ ಆಸ್ಕ್ ಮಿ ಎನಿಥಿಂಗ್ ಸಂವಾದದಲ್ಲಿ ಪ್ರೆಗ್ನೆನ್ಸಿ ಬಳಿಕ ತಮ್ಮ ದೇಹದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಮಾತನಾಡಿರುವ ಸಮಂತಾ, ತಮ್ಮ ತೂಕ 11 ಕೆಜಿ ಹೆಚ್ಚಾಗಿದೆ ಎಂದು ಹೇಳಿಕೊಂಡಿದ್ದಾರೆ.

ನಟಿ ಸಮಂತಾ ರುತ್ ಪ್ರಭು
ನಟಿ ಸಮಂತಾ ರುತ್ ಪ್ರಭು

ನಟಿ ಸಮಂತಾ ರುತ್ ಪ್ರಭು (Actress Samantha Ruth Prabhu) ಸದ್ಯ ತಮ್ಮ ಜೀವನದ ಅತ್ಯಂತ ವಿಶೇಷ ಹಂತವನ್ನು ಆನಂದಿಸುತ್ತಿದ್ದಾರೆ. ತಾಯ್ತನದ ಹೊಸ ಅನುಭವದ ನಡುವೆ ನಟಿ ತಮ್ಮ ವೈಯಕ್ತಿಕ ಜೀವನದ ಹಲವು ವಿಚಾರಗಳನ್ನು ಅಭಿಮಾನಿಗಳೊಂದಿಗೆ ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಡೆದ ಆಸ್ಕ್ ಮಿ ಎನಿಥಿಂಗ್ ಸಂವಾದದಲ್ಲಿ ಪ್ರೆಗ್ನೆನ್ಸಿ ಬಳಿಕ ತಮ್ಮ ದೇಹದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಮಾತನಾಡಿರುವ ಸಮಂತಾ, ತಮ್ಮ ತೂಕ 11 ಕೆಜಿ ಹೆಚ್ಚಾಗಿದೆ ಎಂದು ಹೇಳಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports