Last Updated:
ಗಾಯಗೊಂಡ ಸಿಆರ್ಪಿಎಫ್ ಸಿಬ್ಬಂದಿಯನ್ನು ಇನ್ಸ್ಪೆಕ್ಟರ್ ರಾಜ್ ಕುಮಾರ್ ತಿವಾರಿ, ಎಸ್ಐ/ಜಿಡಿ ರಾಜಿಂದರ್ ಸಿಂಗ್, ಎಎಸ್ಐ/ಜಿಡಿ ಲವೆಂಡೆ, ಎಎಸ್ಐ/ಜಿಡಿ ಉಮೇಶ್ ಕುಮಾರ್ ಮತ್ತು ಹೆಡ್ ಕಾನ್ಸ್ಟೇಬಲ್ ಚಾಲಕ ವೀರೇಂದ್ರ ಎಂದು ಗುರುತಿಸಲಾಗಿದೆ.
ಶ್ರೀನಗರ: ಟ್ರಕ್ ಮತ್ತು ಅರೆಸೇನಾ ಪಡೆಯ ಮಿನಿ ಟ್ರಕ್ ನಡುವೆ ಮುಖಾಮುಖಿ (Road Accident) ಡಿಕ್ಕಿ ಸಂಭವಿಸಿದ ಕಾರಣ ಐವರು ಸಿಆರ್ಪಿಎಫ್ (CRPF) ಸಿಬ್ಬಂದಿ ಸೇರಿ ಏಳು ಮಂದಿಗೆ ಗಾಯಗಳಾಗಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ (Jammu Kashmir) ನಡೆದಿದೆ.














