Korean Series: OTTಯಲ್ಲಿ ಮಿಸ್ ಮಾಡಲೇಬಾರದ 7 ಕೊರಿಯನ್ ಸೀರಿಸ್‌ಗಳು; ಕಥೆ ಶುರುವಾದ್ರೆ ಕ್ಲೈಮ್ಯಾಕ್ಸ್‌ವರೆಗೆ ಕುತೂಹಲ! | | ACTPnews

ಕೊರಿಯನ್ ವೆಬ್ ಸೀರಿಸ್‌ಗಳಿಗೆ ವಿಶ್ವದಾದ್ಯಂತ ದೊಡ್ಡ ಅಭಿಮಾನಿ ಬಳಗವಿದೆ. ಪ್ರೀತಿ, ಕೌಟುಂಬಿಕ ಕಥೆಗಳು ಮತ್ತು ರೊಮ್ಯಾಂಟಿಕ್ ಡ್ರಾಮಾಗಳನ್ನು ಹೊರತುಪಡಿಸಿ ಕ್ರೈಂ, ಸರ್ವೈವಲ್, ಮಿಸ್ಟರಿ, ಹಾರರ್ ಮತ್ತು ಸೈಕಲಾಜಿಕಲ್ ಥ್ರಿಲ್ಲರ್ ಕಥೆಗಳಲ್ಲೂ ಕೊರಿಯನ್ ಸೀರಿಸ್‌ಗಳು ತಮ್ಮದೇ ಛಾಪು ಮೂಡಿಸಿವೆ. ಕಥೆಯಲ್ಲಿರುವ ಕುತೂಹಲ, ವಿಭಿನ್ನ ನಿರೂಪಣೆ ಮತ್ತು ಅನಿರೀಕ್ಷಿತ ತಿರುವುಗಳು ಪ್ರೇಕ್ಷಕರನ್ನು ಒಂದರ ನಂತರ ಮತ್ತೊಂದು ಎಪಿಸೋಡ್ ನೋಡುವಂತೆ ಮಾಡುತ್ತವೆ. ನಿಮಗೂ ಇಂತಹ ವಿಭಿನ್ನ ಕಥೆಗಳ ಸೀರಿಸ್‌ಗಳನ್ನು ನೋಡಬೇಕು ಎಂದಿದ್ದರೆ, ಈ 7 ಕೊರಿಯನ್ ವೆಬ್ ಸೀರಿಸ್‌ಗಳು ಉತ್ತಮ ಆಯ್ಕೆಯಾಗಬಹುದು.

Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed