Rukmini Vasanth: ಕೇರಳಂನಲ್ಲೂ ಕಾಂತಾರ ‘ಕನಕವತಿ’ಯ ಹವಾ! ರುಕ್ಮಿಣಿ ವಸಂತ್‌ ಬತ್ತಳಿಕೆಯಲ್ಲೀಗ ಮತ್ತೊಂದು ಬಿಗ್ ಆಫರ್! | | ACTPnews

ರುಕ್ಮಿಣಿ ವಸಂತ್‌


Last Updated:

ಹೌದು ನಟಿ ರುಕ್ಮಿಣಿ ವಸಂತ್‌ ಇದೀಗ ಮಲಯಾಳಂನ ಸ್ಟೈಲಿಶ್ ಸ್ಟಾರ್ ನಿವಿನ್ ಪೌಲಿ ಅಭಿನಯದ ಹೊಸ ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

 ರುಕ್ಮಿಣಿ ವಸಂತ್‌
ರುಕ್ಮಿಣಿ ವಸಂತ್‌

ಕನ್ನಡ ಚಿತ್ರರಂಗದಲ್ಲಿ ಕನಕವತಿ ಎಂದೇ ಜನಪ್ರಿಯರಾಗಿರುವ ರುಕ್ಮಿಣಿ ವಸಂತ್‌ (Rukmini Vasanth) ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ನಟಿಯರಲ್ಲಿ ಒಬ್ಬರು. ಸಪ್ತ ಸಾಗರದಾಚೆ ಎಲ್ಲೋ ಮೂಲಕ ಕನ್ನಡ ಸಿನಿಪ್ರೇಕ್ಷಕರ ಗಮನ ಸೆಳೆದ ನಟಿ , ಕಾಂತಾರ: ಚಾಪ್ಟರ್ 1 (Kantara: Chapter 1) ಸಿನಿಮಾದ ಕನಕವತಿ ಪಾತ್ರದ ಮೂಲಕ ಮತ್ತಷ್ಟು ಜನಪ್ರಿಯತೆ ಗಳಿಸಿದರು. ಇದೀಗ ರುಕ್ಮಿಣಿ ವಸಂತ್‌ ಸಿನಿಮಾ ಪಯಣ ಮತ್ತೊಂದು ಭಾಷೆಗೆ ವಿಸ್ತರಿಸಿದ್ದು, ಮಲಯಾಳಂ ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed