Rocking Star Yash: ರಾಕಿಂಗ್ ಸ್ಟಾರ್ ಯಶ್ ಫಸ್ಟ್ ರಿಯಾಕ್ಷನ್! ಟಾಕ್ಸಿಕ್ ನೆಗೆಟಿವ್ ರೆಸ್ಪಾನ್ಸ್ ಬಗ್ಗೆ ಸ್ನೇಹಿತನಿಗೆ ಹೇಳಿದ ಮಾತು ಸಖತ್ ವೈರಲ್ | | ACTPnews

News18


Last Updated:

ಯಾರೂ ಸಿನಿಮಾದ ಪ್ರತಿಕ್ರಿಯೆಯನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಈಗ ಎಲ್ಲವನ್ನೂ ಪ್ರೇಕ್ಷಕರ ತೀರ್ಪಿಗೆ ಬಿಟ್ಟುಬಿಡೋಣ. ನಾವು ಅತ್ಯಂತ ಪ್ರಾಮಾಣಿಕತೆಯಿಂದ ಸಿನಿಮಾ ಮಾಡಿದ್ದೇವೆ ಮತ್ತು ಅದನ್ನು ಜನರಿಗೆ ತಲುಪಿಸಿದ್ದೇವೆ. ಫಲಿತಾಂಶದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಮುಂದೆ ಸಾಗಬೇಕು ಎಂದು ಯಶ್ ತಮ್ಮ ತಂಡಕ್ಕೆ ಧೈರ್ಯ ತುಂಬಿದ್ದರಂತೆ.

News18
News18

ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಟಾಕ್ಸಿಕ್ (Toxic) ಸಿನಿಮಾ ಬಿಡುಗಡೆಯಾದ ಬಳಿಕ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ಸಿಗಲಿಲ್ಲ ಎಂಬ ಚರ್ಚೆ ಸಿನಿಪ್ರಿಯರ ವಲಯದಲ್ಲಿ ನಡೆಯುತ್ತಿದೆ. ಗೀತು ಮೋಹನ್‌ದಾಸ್ (Geethu Mohandas) ನಿರ್ದೇಶನದ ಈ ಸಿನಿಮಾ ಆಗಸ್ಟ್ 26ರಂದು ವಿಶ್ವದಾದ್ಯಂತ ತೆರೆಗೆ ಬಂದಿತ್ತು. ದೊಡ್ಡ ಮಟ್ಟದ ನಿರೀಕ್ಷೆಗಳ ನಡುವೆ ಬಿಡುಗಡೆಯಾಗಿದ್ದ ಟಾಕ್ಸಿಕ್‌ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಸಿನಿಮಾದ ಬಗ್ಗೆ ನೆಗೆಟಿವ್ ವಿಮರ್ಶೆಯನ್ನೂ ಮಾಡಿದ್ದರು. ಇಂತಹ ಪರಿಸ್ಥಿತಿಯಲ್ಲೂ ಯಶ್ ತಮ್ಮ ತಂಡದ ಆತ್ಮಸ್ಥೈರ್ಯ ಕುಗ್ಗದಂತೆ ಧೈರ್ಯ ತುಂಬಿದ್ದಾರೆ ಎಂಬ ವಿಚಾರ ಇದೀಗ ಗಮನ ಸೆಳೆಯುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed