Rishab Shetty: ಹೊಸಬರ ‘ಮ್ಯಾಜಿಕ್’ಗೆ ರಿಷಬ್ ಶೆಟ್ಟಿ ಸಾಥ್! ಟೀಸರ್‌ನಲ್ಲಿಯೇ ಇದೆ ಸೆಳೆತ! | | ACTPnews

ರಿಷಬ್ ಶೆಟ್ರ ಹೊಸ ‘ಮ್ಯಾಜಿಕ್’ ಹೆಂಗಿದೆ ಗೊತ್ತಾ?


Last Updated:

ಡಿವೈನ್ ಸ್ಟಾರ್ ರಿಷಬ್ ಶೆಟ್ರು ಒಂದು ಚಿತ್ರ ಮಾಡಿದ್ದಾರೆ. ಇದರ ಹೆಸರು ಮ್ಯಾಜಿಕ್ ಅಂತಲೇ ಇದೆ. ಜೋಗಿ ಅವರು ಬರೆದ ಕತೆಯನ್ನೆ ಇದು ಆಧರಿಸಿದೆ. ಇದರ ಟೀಸರ್ ಗಮನ ಸೆಳೆಯುತ್ತಿದೆ. ಈ ಸಿನಿಮಾದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ರಿಷಬ್ ಶೆಟ್ರ ಹೊಸ ‘ಮ್ಯಾಜಿಕ್’ ಹೆಂಗಿದೆ ಗೊತ್ತಾ?
ರಿಷಬ್ ಶೆಟ್ರ ಹೊಸ ‘ಮ್ಯಾಜಿಕ್’ ಹೆಂಗಿದೆ ಗೊತ್ತಾ?

ರಿಷಬ್ ಶೆಟ್ರು ಚಿತ್ರ (Rishab Shetty Movie) ನಿರ್ಮಾಣ ನಿಲ್ಲಿಸಿಲ್ಲ. ಆರಂಭದಿಂದಲೂ ಹೊಸಬರಿಗೆ ಸಪೋರ್ಟ್ ಮಾಡಿಕೊಂಡು ಬಂದಿದ್ದಾರೆ. ಈಗಲೂ ಅದನ್ನ ಮಾಡ್ತಿದ್ದಾರೆ. ತಮ್ಮ ರಿಷಬ್ ಶೆಟ್ಟಿ ಫಿಲ್ಮ್ಸ್ (Rishab Shetty Films) ಸಂಸ್ಥೆ ಮೂಲಕ ಒಂದು ಚಿತ್ರ ನಿರ್ಮಿಸಿದ್ದಾರೆ. ಇದು ದೊಡ್ಡ ಚಿತ್ರವೇನೂ ಅಲ್ಲ. ಆದರೆ, ಇದರ ಟೈಟಲ್ ಗಮನ ಸೆಳೆಯುತ್ತದೆ. ಇದರಲ್ಲಿ ಕಂಟೆಂಟ್ ಇದೆ ಅನಿಸುತ್ತದೆ. ವಿಶೇಷವೆಂದ್ರೆ ಈ ಚಿಕ್ಕ ಸಿನಿಮಾದ ಕತೆಯನ್ನ ಹಿರಿಯ ಸಿನಿಮಾ ಪತ್ರಕರ್ತ ಜೋಗಿ (Senior Journalist Jogi) ಅವರು ಬರೆದಿದ್ದಾರೆ. ಆ ಕತೆಯನ್ನೆ ಇಲ್ಲಿ Magicc ಅಂತ ಹೆಸರಿಟ್ಟು ಚಿತ್ರ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *