Reservation Hatao: ಜಾತಿ ಆಧಾರಿತ ಮೀಸಲಾತಿಗೆ ವಿರೋಧ; ಜಂತರ್‌ ಮಂತರ್‌ನಲ್ಲಿ ‘ರಿಸರ್ವೇಷನ್ ಹಟಾವೋ’ ಬೃಹತ್ ಪ್ರತಿಭಟನೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮೀಸಲಾತಿ ವಿರೋಧಿ ಹೋರಾಟ


Last Updated:

Reservation Hatao: ಪ್ರತಿಭಟನಾಕಾರರು ಸಕಾರಾತ್ಮಕ ಕ್ರಮಗಳನ್ನು ಜಾತಿಯ ಬದಲು ಆರ್ಥಿಕ ಮಾನದಂಡಗಳ ಆಧಾರದ ಮೇಲೆ ನಡೆಸಬೇಕು ಎಂದು ಬೇಡಿಕೆ ಇಟ್ಟಿದ್ದರು. ಅಲ್ಲದೆ ಪ್ರಸ್ತುತ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು, ವಿಶೇಷವಾಗಿ ‘ಕ್ರೀಮಿ ಲೇಯರ್’ (ಕೆನೆ ಪದರ) ನಿಬಂಧನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದರು.

ಮೀಸಲಾತಿ ವಿರೋಧಿ ಹೋರಾಟ
ಮೀಸಲಾತಿ ವಿರೋಧಿ ಹೋರಾಟ

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (Delhi) ಜಂತರ್ ಮಂತರ್‌ (Jantar Mantar) ಮತ್ತೊಂದು ಬೃಹತ್ ಪ್ರತಿಭಟನೆಗೆ ಸಾಕ್ಷಿಯಾಗಿದೆ. ಜಾತಿ ಆಧಾರಿತ ಮೀಸಲಾತಿಯ (caste-based reservation) ವಿರುದ್ಧ ಇಂದು ‘ರಿಸರ್ವೇಷನ್ ಹಟಾವೋ’  (Reservation Hatao) ಅನ್ನೋ ಹೆಸರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆ ಜೋರಾಗುತ್ತಿದ್ದಂತೆ ಎಚ್ಚೆತ್ತ ದೆಹಲಿ ಪೊಲೀಸರು (Delhi Police) ಮತ್ತು ರ‍್ಯಾಪಿಡ್ ಆಕ್ಷನ್ ಫೋರ್ಸ್ (RAF) ಸಿಬ್ಬಂದಿ ಹಲವಾರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed