Ravichandran: ‘ನನ್ನ ಮಗನಿಗೆ ನನ್ನ ಶರ್ಟ್ ಬೇಕಂತೆ!’; ಮನೋರಂಜನ್ ಕಾಲೆಳೆದ ರವಿಚಂದ್ರನ್, ಕಾರಣವೇನು? | | ACTPnews

ನನ್ನ ಮಗನಿಗೆ ನನ್ನ ಶರ್ಟ್ ಬೇಕು; ಮಗನ ಕಾಲೆಳೆದ ರವಿಚಂದ್ರನ್.! ಯಾಕ್ ಗೊತ್ತಾ?

[ad_1]

Last Updated:

ಕ್ರೇಜಿ ಸ್ಟಾರ್ ರವಿಚಂದ್ರನ್ ಮಕ್ಕಳ ಬಗ್ಗೆ ದಿ ಬೆಸ್ಟ್ ಮಾತುಗಳನ್ನ ಹೇಳಿದ್ದಾರೆ. ಮಕ್ಕಳ ಜೊತೆಗೆ ಹೇಗೆ ಇರ್ಬೇಕು ಅನ್ನುವುದನ್ನು ಹೇಳಿದ್ದಾರೆ. ಪಕ್ಕ ನಿಂತ ತಮ್ಮ ಕಿರಿಯ ಮಗನ ಕಾಲು ಕೂಡ ಎಳೆದಿದ್ದಾರೆ. ಇವರ ಮಾತುಗಳ ವಿವರ ಇಲ್ಲಿದೆ ಓದಿ.

ನನ್ನ ಮಗನಿಗೆ ನನ್ನ ಶರ್ಟ್ ಬೇಕು; ಮಗನ ಕಾಲೆಳೆದ ರವಿಚಂದ್ರನ್.! ಯಾಕ್ ಗೊತ್ತಾ?
ನನ್ನ ಮಗನಿಗೆ ನನ್ನ ಶರ್ಟ್ ಬೇಕು; ಮಗನ ಕಾಲೆಳೆದ ರವಿಚಂದ್ರನ್.! ಯಾಕ್ ಗೊತ್ತಾ?

ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ನೇರವಾಗಿಯೇ ಮಾತನಾಡುತ್ತಾರೆ. ಮನದಲ್ಲಿರೋ ಮಾತುಗಳನ್ನ ನೇರವಾಗಿಯೇ ಹೇಳುತ್ತಾರೆ. ಫಾದರ್ ಪ್ರೀಮಿಯರ್ ಲೀಗ್ (Father Premier League) ಲೋಗೋ ಲಾಂಚ್‌ಗೆ ಬಂದ ರವಿಚಂದ್ರನ್ ಮಗನ ಕಾಲೆಳೆದಿದ್ದಾರೆ. ಕಿರಿಯ ಪುತ್ರ ವಿಕ್ರಮ್ ರವಿಚಂದ್ರನ್ (Vikram Ravichandran) ವೇದಿಕೆಗೆ ಬಂದ್ರು. ನನ್ನ ಮಗ ಇಲ್ಲಿಗೆ ನನ್ನ ಶರ್ಟ್ ಹಾಕಿಕೊಂಡು ಬಂದಿದ್ದಾನೆ. ನನ್ನ ಮಕ್ಕಳಿಗೆ ಚಡ್ಡಿ ಒಂದು ಬಿಟ್ಟು ಎಲ್ಲ ನನ್ನ ವಸ್ತುಗಳೇ ಬೇಕು ನೋಡಿ. ಈಗ ಹಾಕಿರೋ ಶರ್ಟ್‌ ಕೂಡ ನನ್ನದೇ ಅಂತಲೇ ರವಿಚಂದ್ರನ್ (Ravichandran) ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports