Rare Earth Minerals: 110 ಮಿಲಿಯನ್ ಟನ್ ಅಪರೂಪದ ಭೂಮಿಯ ಖನಿಜಗಳು, ಯುರೇನಿಯಂ ಹೊಂದಿರುವ ಅದಿರು ಪತ್ತೆ ಮಾಡಿದ ಸೌದಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಸೌದಿ ಅರೇಬಿಯಾ ತನ್ನ ವಿಷನ್ 2030 ಯೋಜನೆಯ ಭಾಗವಾಗಿ ಇಂಧನ ಮತ್ತು ಖನಿಜ ಸಂಪನ್ಮೂಲಗಳನ್ನು ವೈವಿಧ್ಯಗೊಳಿಸಲು ಹೂಡಿಕೆ ಮಾಡುತ್ತಲೇ ಇದೆ. ಅದೇ ರೀತಿ ರಾಜ್ಯವು ವಿಶಾಲ ಇಂಧನ ವೈವಿಧ್ಯೀಕರಣದ ಭಾಗವಾಗಿ ದೇಶೀಯ ಯುರೇನಿಯಂ ತೆಗೆಯುವಿಕೆ ಮತ್ತು ನಾಗರಿಕ ಪರಮಾಣು ವಿದ್ಯುತ್ ಯೋಜನೆಯನ್ನೂ ಮುಂದುವರಿಸುತ್ತಿದೆ.

News18
News18

ರಿಯಾದ್: ಸೌದಿ ಅರೇಬಿಯಾವು ಮದೀನಾ (Saudi Arabia) ಪ್ರದೇಶದಲ್ಲಿ ಯುರೇನಿಯಂ ಸಾಂದ್ರತೆ ಮತ್ತು ಇತರ ಅಪರೂಪದ ಭೂಖನಿಜಗಳನ್ನು ಹೊಂದಿರುವ ಅಂದಾಜು 110 ಮಿಲಿಯನ್ ಟನ್ ಕಚ್ಚಾ ವಸ್ತುಗಳನ್ನು (Rare Earth Minerals) ಕಂಡುಹಿಡಿದಿದೆ ಎಂದು ಇಂಧನ ಸಚಿವ ಪ್ರಿನ್ಸ್ ಅಬ್ದುಲಜೀಜ್ ಬಿನ್ ಸಲ್ಮಾನ್ ಅವರನ್ನು ಉಲ್ಲೇಖಿಸಿ ಸೌದಿ ರಾಜ್ಯ ಟಿವಿ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed