Last Updated:
ಭಕ್ತಿ ಪ್ರಧಾನ ಸಿನಿಮಾ ಹನುಮಾನ್ ಅಂಶ್ (Hanuman Ansh) ಮೂಲಕ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಂಡ ನಿರ್ದೇಶಕ ವಿಶಾಲ್ ಚತುರ್ವೇದಿ (Director Vishal Chaturvedi) ಇದೀಗ ಮತ್ತೊಂದು ಮಹತ್ವದ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
ಭಕ್ತಿ ಪ್ರಧಾನ ಸಿನಿಮಾ ಹನುಮಾನ್ ಅಂಶ್ (Hanuman Ansh) ಮೂಲಕ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಂಡ ನಿರ್ದೇಶಕ ವಿಶಾಲ್ ಚತುರ್ವೇದಿ (Director Vishal Chaturvedi) ಇದೀಗ ಮತ್ತೊಂದು ಮಹತ್ವದ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ನೀಮ್ ಕರೌಲಿ ಬಾಬಾ (Neem Karoli Baba) ಅವರ ಜೀವನವನ್ನು ಆಧರಿಸಿ ನಿರ್ಮಿಸಿದ್ದ ಹನುಮಾನ್ ಅಂಶ್ ಸಿನಿಮಾ ನಿರೀಕ್ಷೆಗೂ ಮೀರಿದ ದಾಖಲೆಗಳನ್ನೇ ಬರೆದಿದ್ದು, ಇದರ ಯಶಸ್ಸಿನ ಬೆನ್ನಲ್ಲೇ ವಿಶಾಲ್ ಚತುರ್ವೇದಿ ತಮ್ಮ ಮುಂದಿನ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.














