Ranbir Kapoor: ‘ರಾಮಾಯಣ 2’ ಬಳಿಕ ರಣಬೀರ್‌ಗೆ ಮತ್ತೊಂದು ಬಿಗ್ ಸೀಕ್ವೆಲ್; ಸಿನಿಮಾ ಯಾವುದು ಗೊತ್ತಾ? | | ACTPnews

ರಣ್‌ಬೀರ್ ಕಪೂರ್


Last Updated:

ಈಗಾಗಲೇ ಭಾರೀ ಕುತೂಹಲ ಮೂಡಿಸಿರುವ ಬ್ರಹ್ಮಾಸ್ತ್ರ 2 ಸಿನಿಮಾದಲ್ಲಿ ರಣ್‌ಬೀರ್ ಮತ್ತೆ ಶಿವನಾಗಿ ಕಾಣಿಸಿಕೊಳ್ಳುವುದರ ಜೊತೆಗೆ ದೇವ್ ಪಾತ್ರಕ್ಕೂ ಜೀವ ತುಂಬಲಿದ್ದಾರೆ ಎನ್ನಲಾಗಿದೆ.

ರಣ್‌ಬೀರ್ ಕಪೂರ್
ರಣ್‌ಬೀರ್ ಕಪೂರ್

ಬಾಲಿವುಡ್‌ನ ಜನಪ್ರಿಯ ನಟ ರಣ್‌ಬೀರ್ ಕಪೂರ್ (Ranbir Kapoor_ ಸದ್ಯ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಮಾಯಣ(Ramayana) ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು, ಈ ಚಿತ್ರದ ಎರಡನೇ ಭಾಗದ ಕೆಲಸ ಮುಗಿದ ಬಳಿಕ ಮತ್ತೊಂದು ಬಹುನಿರೀಕ್ಷಿತ ಸೀಕ್ವೆಲ್‌ಗೆ ಸಜ್ಜಾಗಲಿದ್ದಾರೆ. ಈಗಾಗಲೇ ಭಾರೀ ಕುತೂಹಲ ಮೂಡಿಸಿರುವ ಬ್ರಹ್ಮಾಸ್ತ್ರ 2 ಸಿನಿಮಾದಲ್ಲಿ ರಣ್‌ಬೀರ್ ಮತ್ತೆ ಶಿವನಾಗಿ ಕಾಣಿಸಿಕೊಳ್ಳುವುದರ ಜೊತೆಗೆ ದೇವ್ ಪಾತ್ರಕ್ಕೂ ಜೀವ ತುಂಬಲಿದ್ದಾರೆ ಎನ್ನಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports