Ranabaali: ರಣಬಾಲಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್! ರಶ್ಮಿಕಾ-ವಿಜಯ್ ಜೋಡಿಯಾಗಿ 3ನೇ ಸಿನಿಮಾ | Rashmika Mandanna Vijay Deverakonda ranbaali movie release date | | ACTPnews

ರಣಬಾಲಿ


Last Updated:

Ranabaali: ಅಂತೂ ಇಂತೂ ವಿಜಯ್ ಹಾಗೂ ರಶ್ಮಿಕಾ ಬರೋಬ್ಬರಿ 8 ವರ್ಷಗಳ ನಂತರ ಬೆಳ್ಳಿ ತೆರೆಯ ಮೇಲೆ ಮತ್ತೆ ಜೋಡಿಯಾಗಿ ಮಿಂಚೋಕೆ ರೆಡಿಯಾಗಿದ್ದಾರೆ. ರಣಬಾಲಿ ರಿಲೀಸ್ ಯಾವಾಗ?

ರಣಬಾಲಿ
ರಣಬಾಲಿ

ಟಾಲಿವುಡ್ ಸೆನ್ಸೇಷನ್ ಆನ್​ಸ್ಕ್ರೀನ್ & ಆಫ್​ ಸ್ಕ್ರೀನ್ ವಿಜಯ್ ದೇವರಕೊಂಡ (Vijay Deverakonda) ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಪ್ರತಿಷ್ಠಿತ ಪ್ಯಾನ್ ಇಂಡಿಯಾ ಚಿತ್ರ ‘ರಣಬಾಲಿ’ಯಲ್ಲಿ (Ranabaali) ನಟಿಸಿದ್ದಾರೆ. ‘ಟ್ಯಾಕ್ಸಿವಾಲಾ’ ಮತ್ತು ‘ಶ್ಯಾಮ್ ಸಿಂಗ ರಾಯ್’ ನಂತಹ ಚಿತ್ರಗಳ ಮೂಲಕ ತಮ್ಮದೇ ಆದ ವಿಶೇಷ ಛಾಪು ಮೂಡಿಸಿರುವ ಯುವ ನಿರ್ದೇಶಕ ರಾಹುಲ್ ಸಂಕೃತ್ಯಾನ್ ಈ ಚಿತ್ರವನ್ನು ಬಹಳ ದೊಡ್ಡ ಕ್ಯಾನ್ವಾಸ್‌ನಲ್ಲಿ ನಿರ್ದೇಶಿಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed