Rakshitha Prem Review: ಆನ್​ಲೈನ್ ರಿವ್ಯೂ ಪಕ್ಕಕ್ಕಿಡಿ! ಟಾಕ್ಸಿಕ್ ನೋಡಿ ರಕ್ಷಿತಾ ಏನಂದ್ರು? | | ACTPnews

ಆನ್ ಲೈನ್ ರಿವ್ಯೂ ಎಲ್ಲ ಪಕ್ಕಕ್ಕೆ ಇಡಿ; ಹೋಗಿ ಟಾಕ್ಸಿಕ್ ನೋಡಿ!

[ad_1]

Last Updated:

ಟಾಕ್ಸಿಕ್ ಚಿತ್ರವನ್ನ ರಕ್ಷಿತಾ ಪ್ರೇಮ್ ನೋಡಿದ್ದಾರೆ. ನೋಡಿದ್ಮೇಲೆ ಇವರಿಗೆ ಹೊಸ ಅನುಭವವೇ ಆಗಿದೆ. ಆನ್ ಲೈನ್ ರಿವ್ಯೂ ಎಲ್ಲ ಪಕ್ಕಕ್ಕೆ ಇಡಿ. ಸಿನಿಮಾ ಹೋಗಿ ನೋಡಿ, ಸಿಗುವ ಖುಷಿನೇ ಬೇರೆ ಅಂತ ಹೇಳಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಆನ್ ಲೈನ್ ರಿವ್ಯೂ ಎಲ್ಲ ಪಕ್ಕಕ್ಕೆ ಇಡಿ; ಹೋಗಿ ಟಾಕ್ಸಿಕ್ ನೋಡಿ!
ಆನ್ ಲೈನ್ ರಿವ್ಯೂ ಎಲ್ಲ ಪಕ್ಕಕ್ಕೆ ಇಡಿ; ಹೋಗಿ ಟಾಕ್ಸಿಕ್ ನೋಡಿ!

ಟಾಕ್ಸಿಕ್ ಚಿತ್ರವನ್ನ (Toxic Movie) ರಕ್ಷಿತಾ ಪ್ರೇಮ್ (Rakshitha Prem) ನೋಡಿದ್ದಾರೆ. ಸ್ನೇಹಿತರ ಜೊತೆಗೆ ಹೋಗಿಯೇ ಈ ಸಿನಿಮಾ ನೋಡಿದ್ದಾರೆ. ಸಿಕ್ಕಾಪಟ್ಟೆ ಕ್ರೌಡ್ ಕೂಡ ಇದೆ. ಅದರ ಮಧ್ಯೆ ರಕ್ಷಿತಾ (Rakshitha) ಈ ಸಿನಿಮಾ ನೋಡಿದ್ದಾರೆ. ಚಿತ್ರ ನೋಡುವಾಗಲೇ ಇವರಿಗೆ ಅನಿಸಿದೆ. ಹಾಗಾಗಿಯೇ ಸೋಷಿಯಲ್ ಮೀಡಿಯಾದಲ್ಲೂ ಆಗಲೇ ಬರೆದುಕೊಂಡಿದ್ದಾರೆ. ಮೊದಲಾರ್ಧ ನೋಡಿದ್ಮೇಲೆ ತುಂಬಾನೆ ಖುಷಿ ಆಗಿದೆ. ದ್ವಿತೀಯಾರ್ಧ ನೋಡಿದಾಗಂತು ತುಂಬಾನೆ ಸಂತೋಷ ಆಗಿದೆ. ಒಂದು ಒಳ್ಳೆ ಸಿನಿಮಾ (Movie) ನೋಡಿದ ಅನುಭವ ಆಗಿದೆ. ಇದನ್ನ ಹೇಳ್ತಾನೆ ಇವರು ಒಂದು ಮಾತು ಹೇಳಿದ್ದಾರೆ. ಅದು ಅಷ್ಟೆ ಇಂಟ್ರಸ್ಟಿಂಗ್ ಆಗಿದೆ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports