Rahul Gandhi: ಸೋನಿಯಾ ಗಾಂಧಿಯವರ ಪ್ರೀತಿಯ ನಾಯಿ ನೋಡಿದ್ದೀರಾ? ‘ನೂರಿ’ಯನ್ನು ವೈರಲ್ ಮಾಡಿದ ರಾಹುಲ್ ಗಾಂಧಿ! | ಟ್ರೆಂಡಿಂಗ್ ಸುದ್ದಿ | ACTPnews

ಸೋನಿಯಾ ಗಾಂಧಿಯವರ ಪ್ರೀತಿಯ ನಾಯಿ 'ನೂರಿ'


Last Updated:

Rahul Gandhi: ರಾಹುಲ್ ಗಾಂಧಿ ಅವರು ವೀಕ್ಷಕರಿಗೆ ತಮ್ಮ ಕುಟುಂಬದ ಸಾಕು ನಾಯಿ ‘ನೂರಿ’ಯನ್ನು ಪರಿಚಯಿಸಿದರು! “ಇದು ನೂರಿ, ಇದು ನನ್ನ ಅಮ್ಮನ ಅಂದರೆ ಸೋನಿಯಾ ಗಾಂಧಿಯವರ ಪ್ರೀತಿಯ ನಾಯಿ. ನಾನು ನೂರಿಯ ವಿಡಿಯೋ, ಫೋಟೋ ಹಾಕಿದ್ದಕ್ಕೆ ನನ್ನ ತಾಯಿ ಕೋಪಗೊಳ್ಳಬಹುದು” ಎಂದು ತಮಾಷೆ ಮಾಡಿದರು!

ಸೋನಿಯಾ ಗಾಂಧಿಯವರ ಪ್ರೀತಿಯ ನಾಯಿ 'ನೂರಿ'
ಸೋನಿಯಾ ಗಾಂಧಿಯವರ ಪ್ರೀತಿಯ ನಾಯಿ ‘ನೂರಿ’

ದೆಹಲಿ: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು (Rahul Gandhi) ಇತ್ತೀಚಿಗೆ ತಮ್ಮ ಇನ್‌ಸ್ಟಾಗ್ರಾಮ್‌ನ ಆಸ್ಕ್ ಮಿ ಎನಿಥಿಂಗ್ (AMA – Ask Me Anything) ಸೆಷನ್ಸ್ ನಡೆಸಿದ್ರು. ಈ ಸಂವಾದದಲ್ಲಿ ಅನಿರೀಕ್ಷಿತ ಪ್ರಶ್ನೆಯೊಂದು ಬಂದಿತು. ತಮ್ಮ ಅಭಿಮಾನಿಗಳು, ಫಾಲೋವರ್ಸ್ ಜೊತೆ ಸಂವಹನ ನಡೆಸುವ ಮಧ್ಯದಲ್ಲಿ, ರಾಹುಲ್ ಗಾಂಧಿ ಅವರು ವೀಕ್ಷಕರಿಗೆ ತಮ್ಮ ಕುಟುಂಬದ ಸಾಕು ನಾಯಿ ‘ನೂರಿ’ಯನ್ನು ಪರಿಚಯಿಸಿದರು! “ಇದು ನೂರಿ (Noori), ಇದು ನನ್ನ ಅಮ್ಮನ ಅಂದರೆ ಸೋನಿಯಾ ಗಾಂಧಿಯವರ (Sonia Gandhi) ಪ್ರೀತಿಯ ನಾಯಿ (Pet Dog). ನಾನು ನೂರಿಯ ವಿಡಿಯೋ, ಫೋಟೋ ಹಾಕಿದ್ದಕ್ಕೆ ನನ್ನ ತಾಯಿ ಕೋಪಗೊಳ್ಳಬಹುದು” ಎಂದು ತಮಾಷೆ ಮಾಡಿದರು!



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed