Radhika Pandit: ಸುಂದರ ಸಂಜೆಯಲ್ಲಿ ಸೂರ್ಯನ ನೋಡುತ್ತಾ ಕುಳಿತ ರಾಧಿಕಾ ಪಂಡಿತ್ | | ACTPnews

ನಂಬಿಕೆಯ ಮಾತುಗಳ ಬಗ್ಗೆ ರಾಧಿಕಾ ಪಂಡಿತ್ ಬರೆದಿದ್ಯಾಕೆ?


Last Updated:

ರಾಧಿಕಾ ಪಂಡಿತ್ ನಂಬಿಕೆ ಬಗ್ಗೆ ಬರೆದುಕೊಂಡಿದ್ದಾರೆ. ನಂಬಿಕೆ ಇದ್ದರೆ ಮಾತ್ರ ಆಕಾಶವು ಸಂಪೂರ್ಣವಾಗಿಯೇ ಕಾಣಿಸುತ್ತದೆ ಅಂತಲೂ ಹೇಳಿದ್ದಾರೆ. ಆದರೆ, ನಂಬಿಕೆಯ ಮಾತು ಈಗ ಯಾಕೆ ಅನ್ನುವ ಪ್ರಶ್ನೆ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ನಂಬಿಕೆಯ ಮಾತುಗಳ ಬಗ್ಗೆ ರಾಧಿಕಾ ಪಂಡಿತ್ ಬರೆದಿದ್ಯಾಕೆ?
ನಂಬಿಕೆಯ ಮಾತುಗಳ ಬಗ್ಗೆ ರಾಧಿಕಾ ಪಂಡಿತ್ ಬರೆದಿದ್ಯಾಕೆ?

ರಾಧಿಕಾ ಪಂಡಿತ್ (Radhika Pandit) ಒಂದು ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ಒಂದೇ ಲೈನ್ ಇದೆ. ಒಂದೇ ಒಂದು ಚೆಂದದ ಫೋಟೋ ಇದೆ. ಈ ಫೊಟೋದಲ್ಲಿ ಆಕಾಶ ಇದೆ. ಅದರ ಕೆಳಗೆ ರಾಧಿಕಾ (Radhika) ಕುಳಿತ ಆ್ಯಂಗಲ್ ಅಲ್ಲಿಯೇ ಈ ಫೋಟೋ ತೆಗೆದಿದ್ದಾರೆ. ಈ ಫೋಟೋಗೆ ಪೂರಕ ಅನಿಸೋ ಒಂದೇ ಒಂದು ಲೈನ್ ಅನ್ನ ರಾಧಿಕಾ ಪಂಡಿತ್ (Radhika Pandit) ಇಂಗ್ಲಿಷ್ ಅಲ್ಲಿ ಬರೆದಿದ್ದಾರೆ. ಇದು ಮೋಟಿವೇಟ್ (Motivation) ಮಾಡೋ ರೀತಿನೇ ಇದೆ. ಆದರೆ, ಇದನ್ನೆ ಯಾಕೆ ಬರೆದರು ಅನ್ನುವ ಕುತೂಹಲ ಹಚ್ಚಾಗಿದೆ. ಹಾಗೆ ರಾಧಿಕಾ ಬರೆದಿರೋ ಸಾಲು ಚೆನ್ನಾಗಿದೆ. ಇದರ ಜೊತೆಗೆ ಹಂಚಿಕೊಂಡ ಫೋಟೋ ಕೂಡ ಸೂಪರ್ ಆಗಿದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ.

ಆಕಾಶ ಎಲ್ಲರಿಗೂ ತೆರೆದುಕೊಳ್ಳಲ್ಲ…

ಆಕಾಶ ಎಲ್ಲರಿಗೂ ತೆರೆದುಕೊಳ್ಳವುದಿಲ್ಲ. ನಂಬಿಕೆ ಇದ್ದವರೆ ಮಾತ್ರ ಇದರ ಸಂಪೂರ್ಣ ದರ್ಶನ ಆಗುತ್ತದೆ. ಈ ಅರ್ಥ ಬರುವ ಮಾತನ್ನೆ ರಾಧಿಕಾ ಪಂಡಿತ್ ಇಲ್ಲಿ ಬರೆದಿದ್ದಾರೆ.
sandalwood actress radhika pandit share special photo on social media

ಆಕಾಶ ಎಲ್ಲರಿಗೂ ತೆರೆದುಕೊಳ್ಳಲ್ಲ…

(ಚಿತ್ರ ಕೃಪೆ: ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಮ್)

ರಾಧಿಕಾ ಪಂಡಿತ್ ಬರೆದ ಆ ಸಾಲು ಹೀಗಿದೆ; “The sky only reveals itself fully to those who believe” ಇದು ಮೋಟಿವೇಟ್ ಕೂಡ ಮಾಡುತ್ತದೆ.

ಸಮುದ್ರ ತೀರದಲ್ಲಿ ರಾಧಿಕಾ

ರಾಧಿಕಾ ಪಂಡಿತ್ ಅವರು ಹಂಚಿಕೊಂಡ ಫೋಟೋದಲ್ಲಿ ಒಂದಷ್ಟು ವಿಷಯ ಇದೆ. ಮುಸ್ಸಂಜೆಯಲ್ಲಿ ರಾಧಿಕಾ ಪಂಡಿತ್ ಸಮುದ್ರ ತೀರದಲ್ಲಿ ಕುಳಿತಂತೆ ಇದೆ.

ಈ ಒಂದು ಸಮುದ್ರ ತೀರದಲ್ಲಿ ಕುಳಿತ ಸಮಯದಲ್ಲಿಯೇ ಆಕಾಶವೂ ಕವರ್ ಆಗುವ ರೀತಿನೇ ರಾಧಿಕಾ ಅವರ ಈ ಫೋಟೋ ತೆಗೆಯಲಾಗಿದೆ. ಇದು ಅಷ್ಟೆ ಚೆನ್ನಾಗಿ ಬಂದಿದೆ.

ಇದಕ್ಕೆ ಸೂಕ್ತವಾದ ಸಾಲು ಅನ್ನುವ ಹಾಗೆ the sky only reveals itself fully to those who believe ಅನ್ನುವ ಈ ಲೈನ್ ಬರೆದಿದ್ದಾರೆ ಅನಿಸುತ್ತದೆ.

sandalwood actress radhika pandit share special photo on social media

ಫ್ಯಾನ್ಸ್ ಏನಂದ್ರು

(ಚಿತ್ರ ಕೃಪೆ: ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಮ್)

ರಾಧಿಕಾ ಪಂಡಿತ್ ಆ್ಯಕ್ಟೀವ್

ರಾಧಿಕಾ ಪಂಡಿತ್ ಅವರು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ತಮ್ಮ ಫೋಟೋಗಳನ್ನ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವುದು ಇದೆ.

ಫ್ಯಾನ್ಸ್ ಏನಂದ್ರು

ರಾಧಿಕಾ ಪಂಡಿತ್ ಅವರ ಈ ಪೋಸ್ಟ್‌ಗೆ ಫ್ಯಾನ್ಸ್ ಹೇಳಿದ್ದೇನು? ಕಾಮೆಂಟ್‌ ಏನಾದರೂ ಹೊಡೆದರಾ? ಇಲ್ಲವೇ ಕಾಂಪ್ಲಿಮೆಂಟ್‌ಗಳೇ ಇವೇನಾ? ಇದರ ವಿವರ ಮುಂದೆ ಇದೆ.

ಇಲ್ಲಿ ರಾಧಿಕಾ ಅವರ ಚೆಂದದ ಫೋಟೋ ಇದೆ. ಅದಕ್ಕೇನೆ ವೇರಿ ಬ್ಯೂಟಿಫುಲ್ ಅನ್ನುವ ಕಾಂಪ್ಲಿಮೆಂಟ್‌ಗಳೇ ಇವೆ. ರೆಡ್ ಹಾರ್ಟ್ ಇಮೋಜಿಗಳು ಇವೆ. ಇದರ ನಡುವೆ I adore you radhs ಅಂತ ಮತ್ಯಾರೋ ಬರೆದಿದ್ದಾರೆ. ಒಟ್ಟಾರೆ, ರಾಧಿಕಾ ಪಂಡಿತ್ ಹಾಕಿರೋ ಪೋಸ್ಟ್ ಗಮನ ಸೆಳೆಯುತ್ತದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed