Radhika Pandit: ಗೋವಾದಲ್ಲಿ ಎಂಗೇಜ್ ಆಗಿದ್ದ ಮಿಸ್ಟರ್ & ಮಿಸಸ್ ರಾಮಾಚಾರಿ! ನಿಶ್ಚಿತಾರ್ಥವಾಗಿ 10 ವರ್ಷ | | ACTPnews

ನಮ್ಮದು ಯುಗಯುಗದ ಪ್ರೀತಿ..


Last Updated:

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಎಂಗೇಜ್ ಆಗಿ ಇಂದಿಗೆ 10 ವರ್ಷ ಕಂಪ್ಲಿಟ್ ಆಗಿದೆ. ಗೋವಾದಲ್ಲಿಯೇ ಇವರು ಎಂಗೇಜ್ ಆಗಿದ್ದರು. ಈ ಒಂದು ಸವಿ ಕ್ಷಣದ ವಿಡಿಯೋ ಒಂದನ್ನ ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಚೆಂದದ ಎರಡು ಲೈನ್ ಕೂಡ ಬರೆದಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.

ನಮ್ಮದು ಯುಗಯುಗದ ಪ್ರೀತಿ..
ನಮ್ಮದು ಯುಗಯುಗದ ಪ್ರೀತಿ..

ರಾಕಿಂಗ್ ಸ್ಟಾರ್ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ಮದುವೆನೂ ಅದ್ಧೂರಿ ಆಗಿಯೇ ನಡೆದಿದೆ. ರಾಧಿಕಾ ಕನಸಿನಂತೇನೆ ಎಲ್ಲವೂ ಆಗಿತ್ತಿದೆ. ಎಂಗೇಜ್‌ಮೆಂಟ್ ಕೂಡ ರಾಧಿಕಾ ಆಸೆಯಂತೇನೆ ಆಗಿದೆ. ಅಜ್ಜಿ ಮನೆ ಗೋವಾದಲ್ಲಿಯೇ ಇದೆ. ಅಲ್ಲಿಯೇ ರಾಧಿಕಾ ಪಂಡಿತ್ ಹಾಗೂ ಯಶ್ ಎಂಗೇಜ್‌ಮೆಂಟ್ (Engagement) ಆಗಿದ್ದರು. ಸಿನಿಮಾಟೋಗ್ರಾಫರ್ ಭುವನ್ ಗೌಡ ಈ ಒಂದು ಎಂಗೇಜ್‌ಮೆಂಟ್‌ ಅನ್ನ ಅಷ್ಟೆ ಸುಂದರವಾಗಿಯೇ ಚಿತ್ರೀಕರಿಸಿದ್ದರು. ಆ ಒಂದು ಅದ್ಭುತ ಕ್ಷಣದ ಒಂದು ವಿಡಿಯೋವನ್ನ ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಕಾರಣ, ಇವರು ಎಂಗೇಜ್‌ ಆಗಿ ಇದೀಗ 10 ವರ್ಷ ಆಗಿದೆ. ಈ 10 ವರ್ಷದ (10 Years) ನೆನಪುಗಳನ್ನ ಈಗ ಮತ್ತೆ ಮೆಲುಕು ಹಾಕಿದ್ದಾರೆ. ಅದರ ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed