Pushpa Arun Kumar: “ನನ್ನ ಮಗನ ಬೆಳವಣಿಗೆ ನೋಡಿ ಭಯವೇನ್ರಿ ನಿಮ್ಗೆ?, ಕಮೆಂಟ್ ಹೊಡೆಯೋರಿಗೆ ಪುಷ್ಪಮ್ಮನ ಖಡಕ್ ಕ್ವಶ್ಚನ್ | | ACTPnews

"ನನ್ನ ಮಗನ ಬೆಳೆವಣಿಗೆ ನೋಡಿ ಭಯ ಏನ್ರೀ ನಿಮ್ಗೆ" ಪುಷ್ಪಮ್ಮನ ಖಡಕ್ ಕ್ವಶ್ಚನ್!


Last Updated:

ಟಾಕ್ಸಿಕ್ ಟ್ರೋಲ್ ಮಾಡೋರಿಗೆ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಖಡಕ್ ಉತ್ತರ ಕೊಟ್ಟಿದ್ದಾರೆ. ಕೆಜಿಎಫ್ ಮುಂಚೆ ಯಶ್ ಏನೂ ಅಲ್ಲ ಅಂದವರೂ ಉತ್ತರ ಕೊಟ್ಟಿದ್ದಾರೆ. ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.

"ನನ್ನ ಮಗನ ಬೆಳೆವಣಿಗೆ ನೋಡಿ ಭಯ ಏನ್ರೀ ನಿಮ್ಗೆ" ಪುಷ್ಪಮ್ಮನ ಖಡಕ್ ಕ್ವಶ್ಚನ್!
“ನನ್ನ ಮಗನ ಬೆಳೆವಣಿಗೆ ನೋಡಿ ಭಯ ಏನ್ರೀ ನಿಮ್ಗೆ” ಪುಷ್ಪಮ್ಮನ ಖಡಕ್ ಕ್ವಶ್ಚನ್!

ಟಾಕ್ಸಿಕ್ ಚಿತ್ರದ (Toxic Movie) ಬಗ್ಗೆ ಒಳ್ಳೆ ಅಭಿಪ್ರಾಯಗಳೂ ಇವೆ. ನೆಗೆಟಿವ್ ಓಪಿನಿಯನ್ ಕೂಡ ಬರ್ತಿವೆ. ಇದರ ನಡುವೆ ಕೆಜಿಎಫ್ ಚಿತ್ರದ (KGF Movie) ಮುಂಚೆ ಯಶ್ (Yash) ಏನೂ ಅಲ್ಲ ಅನ್ನೋ ಮಾತುಗಳು ಕೇಳಿ ಬರ್ತಿವೆ. ಈ ಒಂದು ಮಾತಿಗೇನೆ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ (Pushpa Arun Kumar) ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ. “ನನ್ನ ಮಗನ ಬೆಳೆವಣಿಗೆ ನೋಡಿ ಭಯ ಏನ್ರೀ ನಿಮ್ಗೆ” ಅಂತಲೂ ಪ್ರಶ್ನೆ ಮಾಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *