Pooja Gandhi: ಮಳೆ ಹುಡುಗಿಯಿಂದ ರಾಕಿಭಾಯ್‌ಗೆ ಸ್ಪೆಷಲ್ ವಿಶ್; ಯಶ್‌ಗೆ ಪೂಜಾ ಗಾಂಧಿ ಹೇಳಿದ್ದೇನು? | | ACTPnews

"ನಿಮ್ಮ ಕನಸು ಪರಿಶ್ರಮಕ್ಕೆ ನನ್ನ ಸಲಾಂ" ಎಂದ ಪೂಜಾ ಗಾಂಧಿ


Last Updated:

ಟಾಕ್ಸಿಕ್ ಚಿತ್ರದ ರಾಕಿ ಭಾಯ್‌ಗೆ ಮಳೆ ಹುಡುಗಿ ಪೂಜಾ ಗಾಂಧಿ ವಿಶ್‌ ಮಾಡಿದ್ದಾರೆ. ನಿಮ್ಮ ಕನಸು ಮತ್ತು ಪ್ರರಿಶ್ರಮಕ್ಕೆ ಸಲಾಂ ರಾಕಿ ಭಾಯ್ ಅಂತ ಹೇಳಿದ್ದಾರೆ. 8 ಟಿಕೆಟ್ ಬುಕ್ ಮಾಡಿರೋ ಸ್ಕ್ರೀನ್‌ಶಾಟ್ ಕೂಡ ಶೇರ್ ಮಾಡಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

"ನಿಮ್ಮ ಕನಸು ಪರಿಶ್ರಮಕ್ಕೆ ನನ್ನ ಸಲಾಂ" ಎಂದ ಪೂಜಾ ಗಾಂಧಿ
“ನಿಮ್ಮ ಕನಸು ಪರಿಶ್ರಮಕ್ಕೆ ನನ್ನ ಸಲಾಂ” ಎಂದ ಪೂಜಾ ಗಾಂಧಿ

ಟಾಕ್ಸಿಕ್ ಚಿತ್ರದ (Toxic Movie) ರಾಕಿ ಭಾಯ್‌ಗೆ ಪೂಜಾ ಗಾಂಧಿ (Pooja Gandhi) ವಿಶ್ ಮಾಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಅಲ್ಲೂ ಶುಭ ಕೋರಿದ್ದಾರೆ. ಬೆಳಗ್ಗೆ 6.30 ರ ಶೋದ 8 ಟಿಕೆಟ್‌ಗಳ ಒಂದು ಸ್ಕ್ರೀನ್‌ಶಾಟ್ (Screenshot) ಕೂಡ ಶೇರ್ ಮಾಡಿದ್ದಾರೆ. ಯಶ್ (Yash) ಕನಸು ಹಾಗೂ ಪರಿಶ್ರಮಕ್ಕೆ ಸಲಾಂ ಅಂತಲೂ ಹೇಳಿದ್ದಾರೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed