Guru Kiran: ಗುರುಕಿರಣ್ ತಾಯಿ ನಿಧನ; ಅಮ್ಮನ ತ್ಯಾಗ ನೆನೆದು ಭಾವುಕರಾದ ಸಂಗೀತ ನಿರ್ದೇಶಕ | | ACTPnews

ಗುರು ಕಿರಣ್‌


Last Updated:

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರು ಕಿರಣ್  (Guru Kiran) ಅವರಿಗೆ ಮಾತೃವಿಯೋಗವಾಗಿದೆ. ಅವರ ತಾಯಿ ಶ್ರೀಮತಿ ಎ. ರತ್ನಕಾಂತಿ ಶೆಟ್ಟಿ (A. Ratnakanti Shetty) ಅವರು ನಿಧನರಾಗಿದ್ದಾರೆ.

ಗುರು ಕಿರಣ್‌
ಗುರು ಕಿರಣ್‌

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರು ಕಿರಣ್  (Guru Kiran) ಅವರಿಗೆ ಮಾತೃವಿಯೋಗವಾಗಿದೆ. ಅವರ ತಾಯಿ ಶ್ರೀಮತಿ ಎ. ರತ್ನಕಾಂತಿ ಶೆಟ್ಟಿ (A. Ratnakanti Shetty) ಅವರು ನಿಧನರಾಗಿದ್ದಾರೆ. ತಾಯಿಯ ಅಗಲಿಕೆಯ ನೋವಿನಿಂದ ಭಾವುಕರಾಗಿರುವ ಗುರು ಕಿರಣ್, ತಮ್ಮ ತಾಯಿಯನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಗಣ್ಯರು, ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದು, ಗುರು ಕಿರಣ್ ಮತ್ತು ಅವರ ಕುಟುಂಬಕ್ಕೆ ಧೈರ್ಯ ತುಂಬುವ ಮಾತುಗಳನ್ನು ಆಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed