PM Modi: ಮೋದಿ-ಪೆಗೆಶ್ಕಿಯನ್ ಭೇಟಿಯಿಂದ ಟೆನ್ಶನ್ ಅಗಿದ್ದೇಕೆ ಅಮೆರಿಕಾ? ಎಚ್ಚರಿಕೆ ಕೊಟ್ಟ ರುಬಿಯೊ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಭಾರತ- ಇರಾನ್ ನಾಯಕರು


Last Updated:

ಪ್ರಧಾನಿ ಮೋದಿ ಮತ್ತು ಇರಾನ್ ಅಧ್ಯಕ್ಷ ಪೆಜೆಶ್ಕಿಯನ್ SCO ಶೃಂಗಸಭೆಯಲ್ಲಿ ಭೇಟಿಯಾದರು. ಈ ಸಭೆಯ ನಂತರ, ಅಮೆರಿಕಾದಿಂದ ಎಚ್ಚರಿಕೆ ಬಂದಿತು. ಇರಾನ್ ಜೊತೆ ಒಪ್ಪಂದಗಳನ್ನು ಯೋಜಿಸುತ್ತಿರುವ ಅಥವಾ ಇರಾನ್ ಅಮೆರಿಕಾದ ನಿರ್ಬಂಧಗಳನ್ನು ತಪ್ಪಿಸಲು ಸಹಾಯ ಮಾಡುತ್ತಿರುವ ದೇಶಗಳಿಗೆ ಅಮೆರಿಕಾ ಎಚ್ಚರಿಕೆ ನೀಡಿತು.

ಭಾರತ- ಇರಾನ್ ನಾಯಕರು
ಭಾರತ- ಇರಾನ್ ನಾಯಕರು

ವಾಷಿಂಗ್ಟನ್(ಸೆ.03): ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧ ಮುಂದುವರೆದಿದೆ. ಮಧ್ಯ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಕ್ಷಿಪಣಿಗಳ ಮಳೆಯಾಗುತ್ತಿದೆ. ಭಾರತ ಸೇರಿದಂತೆ ಕೆಲವು ದೇಶಗಳು ಶಾಂತಿಯನ್ನು ಬಯಸುತ್ತಿವೆ. ಏತನ್ಮಧ್ಯೆ, ಪ್ರಧಾನಿ ಮೋದಿ ಮತ್ತು ಇರಾನ್ ಅಧ್ಯಕ್ಷ ಪೆಜೆಶ್ಕಿಯನ್ SCO ಶೃಂಗಸಭೆಯಲ್ಲಿ ಭೇಟಿಯಾದರು. ಈ ಸಭೆಯ ನಂತರ, ಅಮೆರಿಕಾದಿಂದ ಎಚ್ಚರಿಕೆ ಬಂದಿತು. ಇರಾನ್ ಜೊತೆ ಒಪ್ಪಂದಗಳನ್ನು ಯೋಜಿಸುತ್ತಿರುವ ಅಥವಾ ಇರಾನ್ ಅಮೆರಿಕಾದ ನಿರ್ಬಂಧಗಳನ್ನು ತಪ್ಪಿಸಲು ಸಹಾಯ ಮಾಡುತ್ತಿರುವ ದೇಶಗಳಿಗೆ ಅಮೆರಿಕಾ ಎಚ್ಚರಿಕೆ ನೀಡಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed