PM Kisan Yojana: ಕಿಸಾನ್ ಯೋಜನೆಯ 24ನೇ ಕಂತು ಬೇಕಿದ್ರೆ ಈ ಕೆಲಸ ಮಾಡಲೇಬೇಕು, ಇಲ್ಲಂದ್ರೆ ನಿಮ್ಮ ಖಾತೆಗೆ ₹6000 ಬರೋದಿಲ್ಲ! | ವ್ಯಾಪಾರ ಸುದ್ದಿ | ACTPnews

News18


Last Updated:

PM Kisan Yojna 24th Installment 2026: ರಸಗೊಬ್ಬರ ದುರುಪಯೋಗ ಮಾಡುವವರನ್ನು ಹತ್ತಿಕ್ಕಲು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ, ಇದರಿಂದಾಗಿ ಅಗತ್ಯವಿರುವ ರೈತರು ಅವುಗಳನ್ನು ಪಡೆಯಬಹುದು. ರೈತ ಗುರುತಿನ ಚೀಟಿ ಪಡೆಯುವುದು ತುಂಬಾ ಸುಲಭ, ಇದಕ್ಕೆ ಕೆಲವೇ ಹಂತಗಳು ಬೇಕಾಗುತ್ತವೆ.

News18
News18

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ (PM Kisan Yojana) ಸಂಬಂಧಿಸಿದಂತೆ ಒಂದು ಪ್ರಮುಖ ಅಪ್ಡೇಟ್ ಬಂದಿದೆ. 24 ನೇ ಕಂತಿನ ನಿರೀಕ್ಷೆಯಲ್ಲಿರುವ ರೈತರು ಈಗ ಒಂದು ಕೆಲಸ ಮಾಡಬೇಕಾಗಿದೆ, ಇಲ್ಲದಿದ್ದರೆ ಅವರಿಗೆ 24 ನೇ ಕಂತು ಸಿಗುವುದಿಲ್ಲವಂತೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed