Vijay Raghavendra Movie: OTTಯಲ್ಲಿ ಚಿನ್ನಾರಿ ಮುತ್ತನ ಹವಾ; ಅಮೆಜಾನ್ ಪ್ರೈಮ್‌ನಲ್ಲಿ ಸಸ್ಪೆನ್ಸ್ ಸಿನಿಮಾ ಟ್ರೆಂಡಿಂಗ್! | | ACTPnews

ಅಮೆಜಾನ್ ಅಲ್ಲಿ ಮಸ್ತ್ ಓಡ್ತಿದೆ ಚಿನ್ನಾರಿ ಮುತ್ತನ ಸಸ್ಪೆನ್ಸ್ ಸಿನಿಮಾ!


Last Updated:

ವಿಜಯ್ ರಾಘವೇಂದ್ರ ಅಭಿನಯದ ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಚಿತ್ರ ಒಟಿಟಿಯಲ್ಲಿ ಕಮಾಲ್ ಮಾಡಿದೆ. ಸ್ಟ್ರೀಮಿಂಗ್ ಅಲ್ಲೂ ದಾಖಲೆ ಮಾಡಿದೆ. ಕಳೆದ 15 ವಾರಗಳಿಂದಲೂ ಟಾಪ್-10 ಪಟ್ಟಿಯಲ್ಲಿ ಭಾರೀ ಸದ್ದು ಮಾಡಿದೆ. ಈ ಸಿನಿಮಾದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

 ಅಮೆಜಾನ್ ಅಲ್ಲಿ ಮಸ್ತ್ ಓಡ್ತಿದೆ ಚಿನ್ನಾರಿ ಮುತ್ತನ ಸಸ್ಪೆನ್ಸ್ ಸಿನಿಮಾ!
ಅಮೆಜಾನ್ ಅಲ್ಲಿ ಮಸ್ತ್ ಓಡ್ತಿದೆ ಚಿನ್ನಾರಿ ಮುತ್ತನ ಸಸ್ಪೆನ್ಸ್ ಸಿನಿಮಾ!

ವಿಜಯ್ ರಾಘವೇಂದ್ರ (Vijay Raghavendra) ಅಭಿನಯದ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ (Second Case of Seetharama) ಹೊಸ ಸಾಧನೆ ಮಾಡಿದೆ. ಈ ಚಿತ್ರದ ಆ ಸಾಧನೆ ಒಟಿಟಿಯಲ್ಲಿ ಆಗಿದೆ. ಅಮೆಜಾನ್ ಪ್ರೈಮ್ ವಿಡಿಯೋ (Amazon Prime Video) ಅಲ್ಲಿ ಈ ಚಿತ್ರ ಟಾಪ್ ಅಲ್ಲಿದೆ. ಸತತ 15 ವಾರಗಳಿಂದಲೂ ಟಾಪ್-10 ಪಟ್ಟಿಯಲ್ಲಿಯೇ ಈ ಚಿತ್ರ ಇದೆ. ಇದರ ಸ್ಟ್ರೀಮಿಂಗ್ (Streaming) ಮಿನಿಟ್ಸ್ ಕೂಡ ದಾಖಲೆ ಮಟ್ಟದಲ್ಲಿ ಇದೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports