Padma Shri: 53 ವರ್ಷಗಳ ಹಿಂದೆ ಘೋಷಣೆಯಾದ ಪದ್ಮಶ್ರೀ ಪ್ರಶಸ್ತಿ ಇನ್ನೂ ಸಿಕ್ಕಿಲ್ವಂತೆ! ಲೆಜೆಂಡರಿ ಕ್ರಿಕೆಟ್ ಆಟಗಾರನಿಗೆ ಇದೆಂಥಾ ಅಪಮಾನ! | ಕ್ರೀಡಾ ಸುದ್ದಿ | ACTPnews

ಫಾರೋಖ್ ಇಂಜಿನಿಯರ್


Last Updated:

ಭಾರತ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ವಿಕೆಟ್ ಕೀಪರ್​ಗೆ 1973ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೊಡಲು ಘೋಷಿಸಲಾಗಿತ್ತು. ಆದರೆ 53 ವರ್ಷಗಳಾದರೂ ಅವರಿಗೆ ಆ ಪ್ರಶಸ್ತಿ ಸಿಕ್ಕಿಲ್ಲ.

ಫಾರೋಖ್ ಇಂಜಿನಿಯರ್
ಫಾರೋಖ್ ಇಂಜಿನಿಯರ್

ಪದ್ಮಶ್ರೀ ಪ್ರಶಸ್ತಿ (Padma Shri) ಭಾರತ ಸರ್ಕಾರ (Government of India) ನಾಗರಿಕರಿಗೆ ನೀಡುವ ನಾಲ್ಕನೇ ಅತ್ಯುನ್ನತ ಗೌರವ. ಇದನ್ನು ದೇಶಕ್ಕೆ ವಿಶೇಷ ಸೇವೆ ಸಲ್ಲಿಸಿದವರನ್ನು ಗೌರವಿಸಲು ನೀಡಲಾಗುತ್ತದೆ. ಕಲೆ, ಸಾಹಿತ್ಯ, ವಿಜ್ಞಾನ, ಕ್ರೀಡೆ, ಸಮಾಜಸೇವೆ, ವೈದ್ಯಕೀಯ, ಶಿಕ್ಷಣ, ವ್ಯಾಪಾರ ಮತ್ತು ಇತರ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೆಲಸ ಮಾಡಿದವರಿಗೆ ಈ ಪ್ರಶಸ್ತಿ (Award) ಸಿಗುತ್ತದೆ. ಹಾಗೆಯೇ ಭಾರತ ಕ್ರಿಕೆಟ್ (Cricket) ತಂಡದ ಮಾಜಿ ಸ್ಟಾರ್ ವಿಕೆಟ್ ಕೀಪರ್​ಗೆ 1973ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೊಡಲು ಘೋಷಿಸಲಾಗಿತ್ತು. ಆದರೆ 53 ವರ್ಷಗಳಾದರೂ ಅವರಿಗೆ ಆ ಪ್ರಶಸ್ತಿ ಸಿಕ್ಕಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed