Shocking News: ತಂದೆ ಶವದಿಂದ ಹೆಬ್ಬೆಟ್ಟು ಒತ್ತಿಸಿಕೊಂಡ ಮಗ! ಬದುಕಿದ್ದಾಗ ಮನೆಯಿಂದ ಹೊರಹಾಕಿದ್ದವ, ಆಸ್ತಿಗಾಗಿ ಮಾಡಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ (ಕೃಪೆ: Grok)


Last Updated:

Shocking News: ಅಪ್ಪನ ಅಂತ್ಯಕ್ರಿಯೆಯನ್ನು ದೂರದ ದೇಶದಲ್ಲಿ ಕುಳಿತು, ವಿಡಿಯೋ ಕಾಲ್‌ನಲ್ಲಿ ನೋಡಿದ ಮಕ್ಕಳ ಬಗ್ಗೆ ನಿಮಗೆ ಗೊತ್ತೇ ಇದೆ. ಆ ಘಟನೆ ಮಾಸುವ ಮುನ್ನವೇ ಅದನ್ನೇ ಹೋಲುವ ಮತ್ತೊಂದು ಘಟನೆ ನಡೆದಿದೆ. ಇಲ್ಲಿ ಮಗನೊಬ್ಬ ತನ್ನ ತಂದೆ ಸತ್ತು ಮಲಗಿದ್ದರೆ, ಆಸ್ತಿ ಪತ್ರಕ್ಕೆ ಹೆಬ್ಬೆಟ್ಟು ಒತ್ತಿಸಿಕೊಂಡಿದ್ದಾನೆ!

ಸಾಂಕೇತಿಕ ಚಿತ್ರ (ಕೃಪೆ: Grok)
ಸಾಂಕೇತಿಕ ಚಿತ್ರ (ಕೃಪೆ: Grok)

ಉತ್ತರ ಪ್ರದೇಶ: ಅಪ್ಪನ ಅಂತ್ಯಕ್ರಿಯೆಯನ್ನು (father’s funeral) ದೂರದ ದೇಶದಲ್ಲಿ ಕುಳಿತು, ವಿಡಿಯೋ ಕಾಲ್‌ನಲ್ಲಿ ನೋಡಿದ ಮಕ್ಕಳ ಬಗ್ಗೆ ನಿಮಗೆ ಗೊತ್ತೇ ಇದೆ. ಆ ಘಟನೆ ಮಾಸುವ ಮುನ್ನವೇ ಅದನ್ನೇ ಹೋಲುವ ಮತ್ತೊಂದು ಘಟನೆ ನಡೆದಿದೆ. ಇಲ್ಲಿ ಮಗನೊಬ್ಬ ತತನ್ನ ತಂದೆ (son) ಸತ್ತು ಮಲಗಿದ್ದರೆ, ಆಸ್ತಿ ಪತ್ರಕ್ಕೆ ಹೆಬ್ಬೆಟ್ಟು (thumb) ಒತ್ತಿಸಿಕೊಂಡಿದ್ದಾನೆ! ತನ್ನ ಸಹೋದರಿಯರಿಗೆ (sisters) ಆಸ್ತಿ (Property) ಹೋಗಬಾರದು ಎಂಬ ಉದ್ದೇಶದಿಂದ ತಂದೆಯ ಶವದಿಂದ ಹೆಬ್ಬೆಟ್ಟು ಒತ್ತಿಸಿಕೊಂಡಿದ್ದಾನೆ ಕುಲಪುತ್ರ! ಸದ್ಯ ಈ ಮಗನ ಘನಂದಾರಿ ಕಾರ್ಯಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed